ಮಜ್ಜಿಗೆ

ಊಟದ ನಂತರ ಒಂದು ಲೋಟ ಮಜ್ಜಿಗೆ ಸೇವಿಸಿದ್ರೆ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ತೆಂಗಿನ ನೀರು

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೆಂಗಿನ ನೀರು ವಿಶೇಷವಾಗಿ ಉಪಶಮನಕಾರಿಯಾಗಿದೆ.

ನಿಂಬೆ ಜ್ಯೂಸ್

ನಿಂಬೆ ಜ್ಯೂಸ್ ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಸಹಕಾರಿ.

ಸೋಂಪು ಕಾಳು

ಸೋಂಪು ಕಾಳುಗಳು ಹೊಟ್ಟೆ ಉಬ್ಬರ, ಸೆಳೆತ ನಿವಾರಿಸುತ್ತದೆ ಮತ್ತು ಗ್ಯಾಸ್ಟ್ರಿಕ್‌ಅನ್ನು ಕಡಿಮೆ ಮಾಡುತ್ತದೆ.

ಲವಂಗ

ನಿಯಮಿತವಾಗಿ ಲವಂಗ ಸೇವಿಸಿದ್ರೆ ಗ್ಯಾಸ್ಟ್ರಿಕ್‌ ಸಮಸ್ಯೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ.

ಜೀರಿಗೆ ನೀರು

ಜೀರಿಗೆ ನೀರು ಸೇವನೆಯಿಂದಲೂ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಉತ್ತಮ ಪರಿಹಾರ ಸಿಗುತ್ತದೆ.

ಶುಂಠಿ ಟೀ

ಪ್ರತಿದಿನವೂ ಶುಂಠಿ ಟೀ ಸೇವನೆಯಿಂದಲೂ ಗ್ಯಾಸ್ಟ್ರಿಕ್‌ ಸಮಸ್ಯೆ ನಿಮ್ಮನ್ನು ಬಾಧಿಸುವುದಿಲ್ಲ.

ಕೊತ್ತಂಬರಿ ಕಾಳು

ಧನಿಯ ಅಥವಾ ಕೊತ್ತಂಬರಿ ಕಾಳುಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಪರಿಹಾರ ಸಿಗುತ್ತದೆ.

VIEW ALL

Read Next Story