ಜೀವಸತ್ವಗಳು & ವಿಟಮಿನ್ C

ತಾಜಾ ಕಬ್ಬಿನ ರಸವು ಅಗತ್ಯವಾದ ಜೀವಸತ್ವಗಳು, ವಿಟಮಿನ್ C ಮತ್ತು ಸತುವಿನಂತಹ ಖನಿಜಗಳಿಂದ ತುಂಬಿರುತ್ತದೆ.

Puttaraj K Alur
Oct 21,2024

ರೋಗನಿರೋಧಕ ಶಕ್ತಿ

ಕಬ್ಬಿನ ಜ್ಯೂಸ್‌ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.

ದೇಹದ ಸೋಂಕು

ಕಬ್ಬಿನ ರಸವು ದೇಹದ ಸೋಂಕು ಮತ್ತು ಅನಾರೋಗ್ಯವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಕಾರಿ

ನಿಯಮಿತವಾಗಿ ಕಬ್ಬಿನ ರಸ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

ಮಲಬದ್ಧತೆ

ಕಬ್ಬಿನ ಜ್ಯೂಸ್‌ ಸೇವನೆಯಿಂದ ಮಲಬದ್ಧತೆ ಮತ್ತು ಆಮ್ಲೀಯತೆಯಿಂದ ಪರಿಹಾರ ಸಿಗುತ್ತದೆ.

ಹೊಟ್ಟೆಯ PH ಮಟ್ಟ

ಕಬ್ಬಿನ ರಸದಲ್ಲಿರುವ ಪೊಟ್ಯಾಸಿಯಂ ಹೊಟ್ಟೆಯ PH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಜೀರ್ಣಕಾರಿ ರಸಗಳ ಸ್ರವಿಸುವಿಕೆ

ಕಬ್ಬಿನ ಜ್ಯೂಸ್‌ ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಸುಲಭಗೊಳಿಸುತ್ತದೆ.

ಜೀರ್ಣಾಂಗ ವ್ಯವಸ್ಥೆ

ಕಬ್ಬಿನ ರಸವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

VIEW ALL

Read Next Story