Health Tips: ನಿತ್ಯವೂ ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು

Published by: Puttaraj K Alur | Nov 08, 2024

ದೇಹ & ಮನಸ್ಸು

ಬೆಳಗಿನ ನಡಿಗೆಯು ದೇಹ ಮತ್ತು ಮನಸ್ಸು ಎರಡಕ್ಕೂ ಪ್ರಯೋಜನಕಾರಿಯಾಗಿದೆ.

Published by: Puttaraj K Alur | Nov 08, 2024

ತೂಕ ನಷ್ಟ

ಪ್ರತಿದಿನವೂ ವಾಕಿಂಗ್‌ ಮಾಡುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

Published by: Puttaraj K Alur | Nov 08, 2024

ಮಧುಮೇಹ

ವಾಕಿಂಗ್‌ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಮತ್ತು ನರವೈಜ್ಞಾನಿಕ ಪರಿಸ್ಥಿತಿಗಳಿಗೆ ಸಹಕಾರಿಯಾಗಿದೆ.

Published by: Puttaraj K Alur | Nov 08, 2024

ಚಿತ್ತ & ಸ್ಮರಣೆ

ಬೆಳಗಿನ ನಡಿಗೆಯು ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಚಿತ್ತ & ಸ್ಮರಣೆಯನ್ನು ಸುಧಾರಿಸುತ್ತದೆ.

Published by: Puttaraj K Alur | Nov 08, 2024

ಕೀಲುಗಳನ್ನು ಬಲಪಡಿಸುತ್ತದೆ

ವಾಕಿಂಗ್‌ ಮಾಡುವುದು ಸ್ನಾಯುಗಳು, ಮೂಳೆಗಳು ಮತ್ತು ಕೀಲುಗಳನ್ನು ಬಲಪಡಿಸುತ್ತದೆ.

Published by: Puttaraj K Alur | Nov 08, 2024

ಹೃದಯ ಸ್ವಾಸ್ಥ್ಯ

ಪ್ರತಿದಿನವೂ ವಾಕಿಂಗ್‌ ಮಾಡಿದ್ರೆ ಚಯಾಪಚಯವನ್ನು ವೃದ್ಧಿಸುತ್ತದೆ & ಹೃದಯ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

Published by: Puttaraj K Alur | Nov 08, 2024

ಆಳವಾದ ನಿದ್ರೆ

ಬೆಳಗಿನ ನಡಿಗೆಯು ಆಳವಾದ ನಿದ್ರೆಯನ್ನು ಉತ್ತೇಜಿಸುತ್ತದೆ & ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

Published by: Puttaraj K Alur | Nov 08, 2024

VIEW ALL

Read Next Story