Health Tips: ಕ್ಯಾನ್ಸರ್‌ & ರಕ್ತದೊತ್ತಡದಿಂದ ಮುಕ್ತಿ ಪಡೆಯಲು ಬೀಟ್‌ರೂಟ್‌ ಜ್ಯೂಸ್‌ ಸೇವಿಸಿರಿ

Published by: Puttaraj K Alur | Nov 10, 2024

ಉತ್ಕರ್ಷಣ ನಿರೋಧಕ

ಬೀಟ್‌ರೂಟ್‌ ಜ್ಯೂಸ್‌ ರಕ್ಷಣಾತ್ಮಕ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

Published by: Puttaraj K Alur | Nov 10, 2024

ಮಾರಕ ಕ್ಯಾನ್ಸರ್‌

ಬೀಟ್‌ರೂಟ್‌ ಜ್ಯೂಸ್‌ ಸೇವನೆಯಿಂದ ಮಾರಕ ಕ್ಯಾನ್ಸರ್‌ನಿಂದ ಪಾರಾಗಬಹುದು.

Published by: Puttaraj K Alur | Nov 10, 2024

ಹೃದ್ರೋಗದ ಅಪಾಯ

ಬೀಟ್‌ರೂಟ್‌ ಜ್ಯೂಸ್‌ ಸೇವನೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

Published by: Puttaraj K Alur | Nov 10, 2024

ಶಕ್ತಿಯ ಮಟ್ಟ

ಬೀಟ್‌ರೂಟ್‌ ವ್ಯಾಯಾಮದ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು ಮತ್ತು ಶಕ್ತಿಯ ಮಟ್ಟವನ್ನು ಬೆಂಬಲಿಸುತ್ತದೆ.

Published by: Puttaraj K Alur | Nov 10, 2024

ಜೀರ್ಣಕ್ರಿಯೆಯ ಆರೋಗ್ಯ

ಬೀಟ್‌ರೂಟ್‌ ಜ್ಯೂಸ್‌ ಸೇವನೆಯಿಂದ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ.

Published by: Puttaraj K Alur | Nov 10, 2024

ಪಾರ್ಶ್ವವಾಯು

ನಿಯಮಿತವಾಗಿ ಬೀಟ್ರೂಟ್‌ಅನ್ನು ಸೇವಿಸುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

Published by: Puttaraj K Alur | Nov 10, 2024

ಲಿವರ್‌ನ ಆರೋಗ್ಯ

ಬಿಳಿ ಕೂದಲು & ಲಿವರ್‌ನ ಆರೋಗ್ಯಕ್ಕೆ ಪ್ರತಿದಿನ ಬೀಟ್‌ರೂಟ್ ಜ್ಯೂಸ್‌ ಕುಡಿಯಿರಿ.

Published by: Puttaraj K Alur | Nov 10, 2024

VIEW ALL

Read Next Story