ಫೈಬರ್ ಆಹಾರ

ಹೆಚ್ಚಿನ ಫೈಬರ್ ಪಿಷ್ಟ ಕಾರ್ಬೋಹೈಡ್ರೇಟ್‌ಗಳ ಆಹಾರ ಸೇವಿಸಿರಿ.

Puttaraj K Alur
Aug 17,2024

ಹಣ್ಣು ಮತ್ತು ತರಕಾರಿ

ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿರಿ.

ಮೀನು ಸೇವಿಸಿರಿ

Omega-3 Fatty Acids ಸಮೃದ್ಧವಾಗಿರುವ ಮೀನುಗಳನ್ನು ಸೇವಿಸಿರಿ.

ಸಕ್ಕರೆ

ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯನ್ನು ಆದಷ್ಟು ಕಡಿಮೆ ಮಾಡಿ.

ಉಪ್ಪು

ಕಡಿಮೆ ಉಪ್ಪು ತಿನ್ನಿರಿ. ವಯಸ್ಕರಿಗೆ ದಿನಕ್ಕೆ 6 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬಾರದು.

ಆರೋಗ್ಯಕರ ತೂಕ

ಸಕ್ರಿಯರಾಗಿರಿ ಮತ್ತು ಆರೋಗ್ಯಕರ ತೂಕವನ್ನು ಹೊಂದಿರಿ.

ನೀರು ಕುಡಿಯಿರಿ

ಬಾಯಾರಿಕೆಯಾಗದ ಹಾಗೆ ಹೆಚ್ಚು ನೀರು ಕುಡಿಯಿರಿ.

ಬೆಳಗಿನ ಉಪಾಹಾರ

ಬೆಳಗಿನ ಉಪಾಹಾರವನ್ನು ಯಾವುದೇ ಕಾರಣಕ್ಕೂ ಸ್ಕೀಪ್‌ ಮಾಡಬೇಡಿ.

VIEW ALL

Read Next Story