ಉತ್ತಮ ಜೀವನ ಶೈಲಿ

40 ವರ್ಷದ ನಂತರವೂ ನೀವು ಫಿಟ್ ಅಂಡ್ ಫೈನ್ ಆಗಿರಬೇಕಾದರೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು.

ಹೆಚ್ಚು ಉಪ್ಪು ಸೇವಿಸಬಾರದು

40 ವರ್ಷದ ನಂತರ ಪುರುಷರು ಹೆಚ್ಚು ಉಪ್ಪು ಸೇವಿಸಬಾರದು. ಹೆಚ್ಚು ಉಪ್ಪು ಸೇವಿಸಿದ್ರೆ ಅಧಿಕ ರಕ್ತದೊತ್ತಡ ಸಮಸ್ಯೆಯುಂಟಾಗುತ್ತದೆ.

ಉತ್ತಮ ಜೀವನ ಶೈಲಿ

40 ವರ್ಷದ ನಂತರ ನೀವು ಆರೋಗ್ಯವಾಗಿರಬೇಕಾದ್ರೆ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ.

ಸಸ್ಯಹಾರಿ ಆಹಾರ

40ರ ನಂತರ ಆರೋಗ್ಯದ ದೃಷ್ಟಿಯಿದ ನೀವು ಆದಷ್ಟು ಸಸ್ಯಹಾರಿ ಆಹಾರ ಸೇವಿಸುವುದು ಉತ್ತಮ.

ಆರೋಗ್ಯಕರ ಕೊಬ್ಬು

ನಿಮ್ಮ ಆರೋಗ್ಯ ದೃಷ್ಟಿಯಿಂದ ಆರೋಗ್ಯಕರ ಕೊಬ್ಬನ್ನು ಮಾತ್ರ ಸೇವಿಸುವುದು ಉತ್ತಮ.

ಪ್ರೋಟಿನ್ ಸೇವನೆ

40ರ ನಂತರ ನೀವು ಪ್ರೋಟಿನ್ ಸೇವನೆಯನ್ನು ಹೆಚ್ಚಿಸಬೇಕು. ಬೀನ್ಸ್, ಕಡಲೆ, ವಾಲ್ನಟ್, ಬಾದಾಮಿ, ಚಿಯಾ, ಅಗಸೆ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜ ಸೇವಿಸಬೇಕು.

ಸಿಗರೇಟ್ ಮತ್ತು ಮದ್ಯಪಾನ

40ರ ನಂತರ ಒತ್ತಡಮಯ ಜೀವನದಿಂದ ಮುಕ್ತಿ ಪಡೆಯಲು ಕೆಲವರು ದುಶ್ಚಟಗಳಿಗೆ ದಾಸರಾಗುತ್ತಾರೆ. ನೀವು ಸಿಗರೇಟ್ ಸೇವನೆ ಮತ್ತು ಮದ್ಯಪಾನದಿಂದ ದೂರವಿರಬೇಕು.

ಹೆಚ್ಚು ಸಕ್ಕರೆ ಸೇವಿಸಬಾರದು

ನಿಮಗೆ ಉತ್ತಮ ಆರೋಗ್ಯ ಬೇಕಾದ್ರೆ ಸಕ್ಕರೆ ಹೆಚ್ಚು ಸೇವಿಸಬಾರದು. ಸಕ್ಕರೆಯಿಂದ ದೂರವಿದ್ದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ.

VIEW ALL

Read Next Story