Dragon fruit: ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆ

Published by: Puttaraj K Alur | Aug 07, 2024

ಆರೋಗ್ಯಕರ ಜೀರ್ಣಕ್ರಿಯೆ

ಡ್ರ್ಯಾಗನ್ ಹಣ್ಣು ಫೈಬರ್-ಭರಿತ ಹಣ್ಣಾಗಿದ್ದು, ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ.

Published by: Puttaraj K Alur | Aug 07, 2024

ಕರುಳಿನ ಚಲನೆ

ಡ್ರ್ಯಾಗನ್ ಫ್ರೂಟ್ ಸೇವನೆಯು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.

Published by: Puttaraj K Alur | Aug 07, 2024

ಮಲಬದ್ಧತೆ

ಮಲಬದ್ಧತೆಯನ್ನು ತಡೆಯಲು ಡ್ರ್ಯಾಗನ್ ಫ್ರೂಟ್ ಸಹಾಯ ಮಾಡುತ್ತದೆ.

Published by: Puttaraj K Alur | Aug 07, 2024

ಗರ್ಭಾವಸ್ಥೆಯಲ್ಲಿ ಪ್ರಯೋಜನ

ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಡ್ರ್ಯಾಗನ್ ಫ್ರೂಟ್ ಪ್ರಯೋಜನಕಾರಿಯಾಗಿದೆ.

Published by: Puttaraj K Alur | Aug 07, 2024

ಕರುಳಿನ ಉರಿಯೂತ

ಡ್ರ್ಯಾಗನ್ ಫ್ರೂಟ್‌ನ ಉರಿಯೂತದ ಗುಣಲಕ್ಷಣಗಳು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ.

Published by: Puttaraj K Alur | Aug 07, 2024

ರೋಗ ನಿರೋಧಕ ಶಕ್ತಿ

ಡ್ರ್ಯಾಗನ್ ಫ್ರೂಟ್ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Puttaraj K Alur | Aug 07, 2024

ಹೃದಯ ಸಂಬಂಧಿ ಕಾಯಿಲೆ

ನಿಯಮಿತವಾಗಿ ಡ್ರ್ಯಾಗನ್‌ ಫ್ರೂಟ್‌ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

Published by: Puttaraj K Alur | Aug 07, 2024

VIEW ALL

Read Next Story