ಹಲವಾರು ಆರೋಗ್ಯಕರ ಪ್ರಯೋಜನ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವಿಸಿದ್ರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

Puttaraj K Alur
Aug 24,2023

ಅನಾರೋಗ್ಯ ಸಮಸ್ಯೆ

ನಮ್ಮ ದೇಹಕ್ಕೆ ಪ್ರತಿದಿನ 3-5 ಲೀಟರ್ ನೀರಿನ ಅವಶ್ಯಕತೆಯಿದ್ದು, ಕಡಿಮೆ ನೀರು ಸೇವನೆಯಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ.

ಆರೋಗ್ಯಕ್ಕೆ ಉತ್ತಮ

ಆಯುರ್ವೇದದ ಪ್ರಕಾರ ಬಿಸಿ ನೀರು ಸೇವನೆಯು ನಮ್ಮ ಆರೋಗ್ಯಕ್ಕೆ ಉತ್ತಮ.

ಕಫ ಕರಗುತ್ತದೆ

ಮಳೆಗಾಲದಲ್ಲಿ ದಿನಕ್ಕೆ 3-4 ಬಾರಿ ಬಿಸಿ ನೀರಿನ ಸೇವನೆಯಿಂದ ಕಫ ಕರಗುತ್ತದೆ.

ಗಂಟು & ಧ್ವನಿ ಸಮಸ್ಯೆ

ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ಗಂಟು, ಧ್ವನಿ ಸಮಸ್ಯೆಯನ್ನು ಕಡಿಮೆಯಾಗುತ್ತದೆ.

ತೂಕ ಕಡಿಮೆಯಾಗುತ್ತದೆ

ಬಿಸಿನೀರನ್ನು ಸೇವಿಸಿದರೆ ದೇಹದ ಚಯಾಪಚಯ ಸಲಭವಾಗುತ್ತದೆ, ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ.

ಅಜೀರ್ಣ & ಮಲಬದ್ಧತೆ,

ಬಿಸಿ ನೀರು ಸೇವನೆಯಿಂದ ಅಜೀರ್ಣ, ಮಲಬದ್ಧತೆ, ಆಮ್ಲೀಯತೆ ಮತ್ತು ಗ್ಯಾಸ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ರಕ್ತ ಹೆಪ್ಪುಗಟ್ಟುವ ಸಮಸ್ಯೆ

ಬಿಸಿ ನೀರಿನ ಸೇವನೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಡಿಮೆಯಾಗುತ್ತದೆ.

VIEW ALL

Read Next Story