ತೂಕ ನಷ್ಟ

ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ.

Puttaraj K Alur
Jul 10,2024

ಪ್ರೋಟೀನ್‌ಯುಕ್ತ ಆಹಾರ

ಹೆಚ್ಚು ಪ್ರೋಟೀನ್‌ಯುಕ್ತ ಆಹಾರವನ್ನು ಮಿತವಾಗಿ ಸೇವಿಸಿರಿ.

ನಿದ್ರೆ ಮಾಡಬೇಕು

ಕೊಂಚ ಹೆಚ್ಚು ನಿದ್ರೆ ಮಾಡಬೇಕು.

ಹುಳಿ ಪದಾರ್ಥಗಳು

ಊಟದ ವೇಳೆ ಹುಳಿ ಪದಾರ್ಥಗಳನ್ನು ಸೇವಿಸಬೇಕು.

ಪಾನೀಯಗಳು

ಆರೋಗ್ಯಕ್ಕೆ ಸೂಕ್ತ ಎನಿಸುವ ಪಾನೀಯಗಳನ್ನು ಕುಡಿಯಿರಿ.

ಆಹಾರ

ಆಹಾರದಲ್ಲಿ ನಾರುಯುಕ್ತ ಮತ್ತು ಕಬ್ಬಿಣದ ಅಂಶ ಹೆಚ್ಚಿರುವ ಪದಾರ್ಥಗಳನ್ನು ಬಳಸಿರಿ.

ಏರೋಬಿಕ್‌ ವ್ಯಾಯಾಮ

ಏರೋಬಿಕ್‌ ವ್ಯಾಯಾಮವನ್ನು ಸದಾ ಮಾಡುತ್ತಿರಬೇಕು.

ಉಪವಾಸ

ಕೆಲವೊಮ್ಮೆ ಉಪವಾಸ ಮಾಡುವುದು ಸಹ ಉತ್ತಮ

VIEW ALL

Read Next Story