ಒಡೆದ ಹಿಮ್ಮಡಿಯ ಸಮಸ್ಯೆ

ಇಂದು ಅನೇಕರು ಒಡೆದ ಹಿಮ್ಮಡಿಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

Puttaraj K Alur
Feb 24,2024

ವಿವಿಧ ರೀತಿಯ ಉತ್ಪನ್ನ

ಅನೇಕರು ತಮ್ಮ ಒಡೆದ ಹಿಮ್ಮಡಿ ಸಮಸ್ಯೆಗೆ ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ.

ಸರಳ ಮನೆಮದ್ದು

ಕೆಲವು ಸರಳ ಮನೆಮದ್ದುಗಳನ್ನು ಬಳಸಿ ಒಂದೇ ವಾರದಲ್ಲಿ ಇದಕ್ಕೆ ಪರಿಹಾರ ಪಡೆಯಬಹುದು.

ಅಲೋವೆರಾ

ಒಡೆದ ಹಿಮ್ಮಡಿಗೆ ಪರಿಹಾರ ಪಡೆಯಲು ಮಲಗುವ ಮೊದಲು ನಿಮ್ಮ ಪಾದಗಳಿಗೆ ಅಲೋವೆರಾವನ್ನು ಹಚ್ಚಬೇಕು.

ಜೇನುತುಪ್ಪ

ನಿಮ್ಮ ಹಿಮ್ಮಡಿಗಳ ಮೇಲೆ ಜೇನುತುಪ್ಪ ಹಚ್ಚುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಹಾಲಿಗೆ ಜೇನುತುಪ್ಪ

ಹಸಿ ಹಾಲಿಗೆ ಜೇನುತುಪ್ಪವನ್ನು ಬೆರೆಸಿ ನಿಮ್ಮ ಒಡೆದ ಹಿಮ್ಮಡಿಗಳಿಗೆ ಹಚ್ಚಬೇಕು.

ಪಾದ ತೊಳೆಯಿರಿ

ರಾತ್ರಿ ನಿಮ್ಮ ಪಾದಗಳನ್ನು ತೊಳೆದುಕೊಂಡೇ ಮಲಗಬೇಕು. ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.

ಬೇವಿನ ಎಣ್ಣೆ

ಬೇವಿನ ಎಣ್ಣೆಯು ನಿಮ್ಮ ಒಡೆದ ಹಿಮ್ಮಡಿಗಳನ್ನು ಗುಣಪಡಿಸುತ್ತದೆ.

VIEW ALL

Read Next Story