ಪನೀರ್ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ, ಇದು ಸ್ನಾಯುಗಳ ಬೆಳವಣಿಗೆ ಅವಶ್ಯಕ.
ಪನೀರ್ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ವಿಟಮಿನ್ B12ನಂತಹ ಪ್ರಮುಖ ಜೀವಸತ್ವಗಳು & ಖನಿಜಗಳನ್ನು ಒಳಗೊಂಡಿದೆ.
ಪನೀರ್ ಮೂಳೆಯ ಆರೋಗ್ಯ, ಶಕ್ತಿ ಉತ್ಪಾದನೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಸಹಕಾರಿ.
ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಪನೀರ್ ತೂಕ ನಷ್ಟಕ್ಕೆ ಸಹಕಾರಿ.
ಪನೀರ್ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಪನೀರ್ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪನೀರ್ ಸೇವನೆಯು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ಪನೀರ್ ಸೇವನೆಯಿಂದ ಒತ್ತಡ & ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.