Benefits of Paneer: ಪನೀರ್‌ನ ಪೌಷ್ಟಿಕಾಂಶದ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | Oct 26, 2024

ವಿಟಮಿನ್ B12

ಪನೀರ್ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ವಿಟಮಿನ್ B12ನಂತಹ ಪ್ರಮುಖ ಜೀವಸತ್ವಗಳು & ಖನಿಜಗಳನ್ನು ಒಳಗೊಂಡಿದೆ.

Published by: Puttaraj K Alur | Oct 26, 2024

ಮೂಳೆಯ ಆರೋಗ್ಯ

ಪನೀರ್ ಮೂಳೆಯ ಆರೋಗ್ಯ, ಶಕ್ತಿ ಉತ್ಪಾದನೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಸಹಕಾರಿ.

Published by: Puttaraj K Alur | Oct 26, 2024

ತೂಕ ನಷ್ಟಕ್ಕೆ ಸಹಕಾರಿ

ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಪನೀರ್‌ ತೂಕ ನಷ್ಟಕ್ಕೆ ಸಹಕಾರಿ.

Published by: Puttaraj K Alur | Oct 26, 2024

ಸಕ್ಕರೆ ಮಟ್ಟ

ಪನೀರ್‌ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Oct 26, 2024

ರೋಗನಿರೋಧಕ ಶಕ್ತಿ

ಪನೀರ್‌ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Puttaraj K Alur | Oct 26, 2024

ಮೆದುಳಿನ ಆರೋಗ್ಯ

ಪನೀರ್‌ ಸೇವನೆಯು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

Published by: Puttaraj K Alur | Oct 26, 2024

ಒತ್ತಡ & ಆತಂಕ

ಪನೀರ್‌ ಸೇವನೆಯಿಂದ ಒತ್ತಡ & ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Puttaraj K Alur | Oct 26, 2024

VIEW ALL

Read Next Story