ಖಾಲಿಹೊಟ್ಟೆಯಲ್ಲಿ ಟೀ

ಪ್ರತಿದಿನ ನಾವು ಸೇವಿಸುವ ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಟೀ ಕುಡಿಯಬಾರದು.

ಪ್ರಾಸ್ಟೇಟ್ ಕ್ಯಾನ್ಸರ್

ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಚಹಾ ಸೇವಿಸಿದರೆ ಅದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.

ತಲೆ ನೋವು

ಬೆಳ್ಳಂಬೆಳಗ್ಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಏಕೆಂದರೆ ನಿಮಗೆ ತಲೆ ನೋವು ಶುರುವಾಗಬಹುದು.

ಗ್ಯಾಸ್ಟ್ರಿಕ್ ಆಗುತ್ತದೆ

ನೀವು ಯಾವುದೇ ಸಮಯದಲ್ಲಿ ಟೀ ಕುಡಿದರೂ ಗ್ಯಾಸ್ಟ್ರಿಕ್ ಆಗುತ್ತದೆ, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆಹಾರ ಜೀರ್ಣವಾಗಲ್ಲ

ಈ ರೀತಿಯ ಗ್ಯಾಸ್ಟ್ರಿಕ್‌ನಿಂದ ನೀವು ಯಾವುದೇ ಆಹಾರ ಸೇವಿಸಿದರೂ ಅಷ್ಟು ಬೇಗನೆ ಅದು ಜೀರ್ಣವಾಗುವುದಿಲ್ಲ.​

ಮಲಬದ್ಧತೆ ಸಮಸ್ಯೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಬಹುತೇಕ ಜನರಿಗೆ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ.

ಆಮ್ಲಿಯತೆಯ ಸಮತೋಲನ

ಚಹಾ ನಿಮ್ಮ ಹೊಟ್ಟೆಯಲ್ಲಿ ಆಮ್ಲಿಯತೆಯ ಸಮತೋಲನವನ್ನು ತಪ್ಪುವಂತೆ ಮಾಡಬಹುದು.

ಆರೋಗ್ಯದ ಮೇಲೆ ಪರಿಣಾಮ

ಖಾಲಿ ಹೊಟ್ಟೆಯಲ್ಲಿ ಟೀ ಕುಡಿದ್ರೆ ಆಮ್ಲಿಯತೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.

VIEW ALL

Read Next Story