ಮತ್ತೊಂದು ಪ್ರೇಮಕತೆಗೆ ಮುನ್ನುಡಿ ಬರೆದ ಜಾನ್ವಿ ಕಪೂರ್‌..?

Zee Kannada News Desk
Jul 08,2024


ನಟಿ ಜಾನವಿ ಕಪೂರ್‌, ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಸಿನಿಮಾ ಇಂಡಸ್ಟ್ರಿಯ ಮೋಸ್ಟ್‌ ಬ್ಯೂಟಿಫುಲ್‌ ವುಮೆನ್‌ ಶ್ರೀದೇವಿ ಮಗಳು ಈಕೆ. ಬಾಲಿವುಡ್‌ನಲ್ಲಿ ಮಾತ್ರ ಅಲ್ಲದೆ ಜಾನ್ಹವಿ ಇದೀಗ ಟಾಲಿವುಡ್‌ನಲ್ಲೂ ಸದ್ದು ಮಾಡಲು ಸಜ್ಜಾಗಿದ್ದಾರೆ.

ದೇವರ

ಜೂ. ಎನ್‌ಟಿಆರ್‌ ಅಭಿನಯದ ದೇವರ ಚಿತ್ರಕ್ಕೆ ನಟಿ ಜಾನ್ವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೆ ಇದೆ.

ರಮ್‌ ಚರಣ್‌

ಇದೀಗ ರಮ್‌ ಚರಣ್‌ ಚಿತ್ರಕ್ಕೆ ಕಾಲಿಡುವ ಮೂಲಕ ಜಾನ್ವಿ ತೆಲುಗು ಫಿಲಿಂ ಇಂಡಸ್ಟ್ರಿಗೆ ಚಿರಪರಿಚಿತರಾಗುತ್ತಿದ್ದಾರೆ.

ಆರ್‌ ಸಿ 16

ಸದ್ಯದಲ್ಲೆ ರಾಮ್‌ ಚರಣ್‌ ಹಾಗೂ ಜಾನ್ವಿ ಕಪೂರ್‌ ಜೋಡಿ ಆರ್‌ ಸಿ 16 ಸಿನಿಮಾದ ಶೂಟಿಂಗ್‌ ಶುರುವಾಗಲಿದೆ.

ಸಾಲು ಸಾಲು ಸಿನಿಮಾ

ಈ ಮೂಲಕ ಜಾನ್ವಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಆಫರ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ವರುಣ್‌ ಧವನ್‌ಗೆ ನಾಯಕಿ

ಇದಷ್ಟೆ ಅಲ್ಲ ವರುಣ್‌ ಧವನ್‌ ಮತ್ತು ಜಾನ್ವಿ ಕಪೂರ್‌ ಮತ್ತೆ ಪ್ರೇಮ ಜೋಡಿಯಾಗಿ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.

ಸನ್ನಿ ಸಂಸ್ಕರಿ ಕಿ ತುಳಿಸಿ ಕುಮಾರಿ

ಸನ್ನಿ ಸಂಸ್ಕರಿ ಕಿ ತುಳಿಸಿ ಕುಮಾರಿ ಎಂಬ ಚಿತ್ರದಲ್ಲಿ ಧವನ್‌ ಹಾಗೂ ಜಾನ್ವಿ ಕಪೂರ್‌ ಜೋಡಿ ಪ್ರೇಮಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಫಸ್ಟ್‌ ಲುಕ್‌ ರಿಲೀಸ್‌

ಈ ಸಿನಿಮಾದ ಶೂಟಿಂಗ್‌ ಕೂಡ ಶೀಘ್ರದಲ್ಲೆ ಶುರುವಾಗಲಿದ್ದು, ಈ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

VIEW ALL

Read Next Story