Health Tips: ಕಿಡ್ನಿ ಸ್ಟೋನ್ ಡಯಟ್ ಟಿಪ್ಸ್‌, ಈ ಸಲಹೆಗಳನ್ನ ಪಾಲಿಸಿ ಖುಷಿಯಾಗಿರಿ

Published by: Puttaraj K Alur | Oct 23, 2024

ಮೂತ್ರದಲ್ಲಿ ಕ್ಯಾಲ್ಸಿಯಂ

ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದಾಗ ಅದು ಮೂತ್ರದಲ್ಲಿ ಕ್ಯಾಲ್ಸಿಯಂ ಹೆಚ್ಚಿಸುತ್ತದೆ & ಇದರಿಂದ ಕಿಡ್ನಿ ಸ್ಟೋನ್‌ ಆಗುತ್ತದೆ.

Published by: Puttaraj K Alur | Oct 23, 2024

ಏನು ತಿನ್ನಬೇಕು?

ಪದೇ ಪದೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಏನು ತಿನ್ನಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Published by: Puttaraj K Alur | Oct 23, 2024

12 ಗ್ಲಾಸ್ ನೀರು

ದಿನಕ್ಕೆ ಕನಿಷ್ಠ 12 ಗ್ಲಾಸ್ ನೀರು ಕುಡಿಯಿರಿ.

Published by: Puttaraj K Alur | Oct 23, 2024

ಕಿತ್ತಳೆ & ದ್ರಾಕ್ಷಿ

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ ಹಣ್ಣುಗಳನ್ನು ಸೇವಿಸಿರಿ.

Published by: Puttaraj K Alur | Oct 23, 2024

ಕ್ಯಾಲ್ಸಿಯಂ ಭರಿತ ಆಹಾರ

ಪ್ರತಿ ಊಟದೊಂದಿಗೆ ದಿನಕ್ಕೆ ಕನಿಷ್ಠ ಮೂರು ಬಾರಿ ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಬೇಕು.

Published by: Puttaraj K Alur | Oct 23, 2024

ಪ್ರಾಣಿ ಪ್ರೋಟೀನ್

ಪ್ರಾಣಿ ಪ್ರೋಟೀನ್ ಸೇವನೆಯನ್ನು ಮಿತಿಗೊಳಿಸಬೇಕು.

Published by: Puttaraj K Alur | Oct 23, 2024

ಆಕ್ಸಲೇಟ್ & ಫಾಸ್ಫೇಟ್

ಆಕ್ಸಲೇಟ್ ಮತ್ತು ಫಾಸ್ಫೇಟ್ ಅಧಿಕವಾಗಿರುವ ಆಹಾರ ಮತ್ತು ಪಾನೀಯಗಳನ್ನು ತಪ್ಪಿಸಿರಿ.

Published by: Puttaraj K Alur | Oct 23, 2024

VIEW ALL

Read Next Story