/kannada/photo-gallery/8th-pay-commission-big-update-on-this-day-salary-hike-announcement-for-employees-and-pensioners-by-central-government-244767 8th Pay Commission BIG UPDATE:  ಈ ದಿನದಂದು ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ವೇತನ ಹೆಚ್ಚಳ ಘೋಷಣೆ..! 8th Pay Commission BIG UPDATE: ಈ ದಿನದಂದು ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ವೇತನ ಹೆಚ್ಚಳ ಘೋಷಣೆ..! 244767
Puttaraj K Alur's picture
Section: 
Authored By: 
Puttaraj K Alur
English Title (For URL): 
Health Tips: Know The amazing Benefits Of Green Tomatoes
Image: 
Add Story: 
Image: 
Title: 
ರಕ್ತದಲ್ಲಿನ ಸಕ್ಕರೆ ಮಟ್ಟ
Caption: 
ಹಸಿರು ಟೊಮೇಟೊ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
Image: 
Title: 
ಮೂಳೆಗಳನ್ನು ಬಲಪಡಿಸುತ್ತದೆ
Caption: 
ಹಸಿರು ಟೊಮೇಟೊಗಳಲ್ಲಿ ಬಹಳಷ್ಟು ವಿಟಮಿನ್ಗಳಿದ್ದು, ಇವು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.
Image: 
Title: 
ಲೈಕೋಪೀನ್
Caption: 
ಹಸಿರು ಟೊಮೇಟೊದಲ್ಲಿರುವ ಲೈಕೋಪೀನ್, ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
Image: 
Title: 
ಫೋಲಿಕ್ ಆಮ್ಲ
Caption: 
ಹಸಿರು ಟೊಮೇಟೊದಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವಿದ್ದು, ಇದು ಗರ್ಭಿಣಿಯರಿಗೆ ತುಂಬಾ ಮುಖ್ಯ.
Image: 
Title: 
ವಿಟಮಿನ್ 'C'ಯ ಉತ್ತಮ ಮೂಲ
Caption: 
ಹಸಿರು ಟೊಮೇಟೊ ವಿಟಮಿನ್ 'C'ಯ ಉತ್ತಮ ಮೂಲವಾಗಿದ್ದು, ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದರ ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿ.
Image: 
Title: 
ಕಣ್ಣಿನ ದೃಷ್ಟಿ
Caption: 
ಕಣ್ಣಿನ ದೃಷ್ಟಿಯಿಂದ ಹಿಡಿದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವವರೆಗೂ ಹಸಿರು ಟೊಮೇಟೊ ಪ್ರಯೋಜನಕಾರಿ.
Image: 
Title: 
ಹಲವಾರು ಪೋಷಕಾಂಶಗಳಿವೆ
Caption: 
ಹಸಿರು ಟೊಮೇಟೊಲದಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಹಲವಾರು ಪೋಷಕಾಂಶಗಳಿವೆ.
Image: 
Title: 
ಅನೇಕ ರೋಗಗಳಿಂದ ರಕ್ಷಣೆ
Caption: 
ಹಸಿರು ಟೊಮೇಟೊದಲ್ಲಿ ಕಂಡುಬರುವ ಪೋಷಕಾಂಶಗಳು ಅನೇಕ ರೋಗಗಳಿಂದ ನಮಗೆ ರಕ್ಷಣೆ ನೀಡುತ್ತವೆ.