ಹೇರಳ ಪೌಷ್ಟಿಕಾಂಶ

ಟೊಮೇಟೊ ಹಣ್ಣಿನಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿದ್ದು, ಇದರ ಸೇವನೆಯಿಂದ ಅಧಿಕ ಪ್ರಮಾಣದ ವಿಟಮಿನ್ ಪಡೆಯಬಹುದು.

Puttaraj K Alur
Sep 24,2023

ಹೃದಯಾಘಾತ

ಟೊಮೇಟೊ ಹಣ್ಣಿನಲ್ಲಿರುವ ಕೆಲವು ಅಂಶಗಳು ಹೃದಯಾಘಾತವನ್ನು ತಡೆಯುವ ಗುಣವನ್ನು ಹೊಂದಿದೆ.

ಕ್ಯಾನ್ಸರ್

ದಿನನಿತ್ಯ ಟೊಮೇಟೊ ಸೇವಿಸುವುದರಿಂದ ಕ್ಯಾನ್ಸರ್ ಮಹಾಮಾರಿಯನ್ನು ತಡೆಗಟ್ಟಬಹುದು.

ಜೀರ್ಣಕ್ರಿಯೆ

ಪ್ರತಿದಿನ ಊಟದಲ್ಲಿ ಟೊಮೇಟೊ ಸೂಪ್ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.

ಮಲಬದ್ಧತೆ ಸಮಸ್ಯೆ

ನಿಯಮಿತವಾಗಿ ಟೊಮೇಟೊ ಸೇವನೆಯಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕೊಲೆಸ್ಟ್ರಾಲ್ ಪ್ರಮಾಣ

ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲು ಟೊಮೇಟೊ ಸಹಕಾರಿ.

ದೇಹದ ತೂಕ

ಊಟಕ್ಕಿಂತ ಮೊದಲು ಟೊಮೇಟೊ ಸೂಪ್ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಿಸಬಹುದು.

ವಿಟಮಿನ್ 'K' ಶಕ್ತಿ

ಮೂಳೆಗಳನ್ನು ಬಲಗೊಳಿಸುವ ವಿಟಮಿನ್ 'K' ಶಕ್ತಿಯೂ ಟೊಮೆಟೊದಲ್ಲಿದೆ.

VIEW ALL

Read Next Story