Health Tips: ಪ್ರತಿಯೊಬ್ಬರೂ ತಿಳಿಯಬೇಕಾದ ನುಗ್ಗೆ ಸೊಪ್ಪಿನ ಮಹತ್ವ

Published by: Puttaraj K Alur | Aug 01, 2024

ವಿಟಮಿನ್‌ ಸಿ

ನುಗ್ಗೆಸೊಪ್ಪಿನಲ್ಲಿ ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್‌ ಸಿ ಇದೆ.

Published by: Puttaraj K Alur | Aug 01, 2024

ಕ್ಯಾಲ್ಸಿಯಂ

ನುಗ್ಗೆಸೊಪ್ಪಿನಲ್ಲಿ ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ.

Published by: Puttaraj K Alur | Aug 01, 2024

ಪೊಟ್ಯಾಶಿಯಮ್

ನುಗ್ಗೆಸೊಪ್ಪಿನಲ್ಲಿ ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟ್ಯಾಶಿಯಮ್.

Published by: Puttaraj K Alur | Aug 01, 2024

ವಿಟಮಿನ್‌ ಎ

ನುಗ್ಗೆಸೊಪ್ಪಿನಲ್ಲಿ ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ ಇದೆ.

Published by: Puttaraj K Alur | Aug 01, 2024

ವಿಟಮಿನ್‌ ಇ

ನುಗ್ಗೆಸೊಪ್ಪಿನಲ್ಲಿ ಪಾಲಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ ಇದೆ.

Published by: Puttaraj K Alur | Aug 01, 2024

ವಿಟಮಿನ್‌ ಇ

ನುಗ್ಗೆಸೊಪ್ಪಿನಲ್ಲಿ ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ ಇದೆ.

Published by: Puttaraj K Alur | Aug 01, 2024

ಪ್ರೋಟೀನ್‌

ನುಗ್ಗೆಸೊಪ್ಪಿನಲ್ಲಿ ಮೊಟ್ಟೆಯ ಬಿಳಿಯ ಭಾಗಕ್ಕಿಂತಲೂ 2 ಪಟ್ಟು ಹೆಚ್ಚು ಪ್ರೋಟೀನ್‌ ಇರುತ್ತದೆ.

Published by: Puttaraj K Alur | Aug 01, 2024

VIEW ALL

Read Next Story