ಹಸಿರು ಬಟಾಣಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ.
ಹಸಿರು ಬಟಾಣಿ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಫೈಬರ್‌ನ ಸಮೃದ್ಧ ಮೂಲವಾಗಿರುವ ಹಸಿರು ಬಟಾಣಿಗಳು ತೂಕ ನಷ್ಟಕ್ಕೆ ಸಹಕಾರಿಯಾಗಿವೆ.
ಬಟಾಣಿಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೃದ್ರೋಗವನ್ನು ಪ್ರಚೋದಿಸುವ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಹಸಿರು ಬಟಾಣಿ ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿ.
ಕಬ್ಬಿಣದ ಉತ್ತಮ ಮೂಲವಾಗಿರುವ ಹಸಿರು ಬಟಾಣಿ ರಕ್ತಹೀನತೆಯಿಂದ ಮುಕ್ತಿ ನೀಡುತ್ತದೆ.
ಹಸಿರು ಬಟಾಣಿಯು ವೀರ್ಯ ಎಣಿಕೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಪುರುಷ ಫಲವತ್ತತೆ ಹೆಚ್ಚಿಸುತ್ತದೆ.
ವಿಟಮಿನ್ ʼಸಿʼಯಲ್ಲಿ ಸಮೃದ್ಧವಾಗಿರುವ ಹಸಿರು ಬಟಾಣಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.