ಶ್ವಾಸನಾಳದ ಕ್ಯಾನ್ಸರ್‌

ಪುರುಷ & ಮಹಿಳೆ ಇಬ್ಬರಲ್ಲಿಯೂ ಶ್ವಾಸಕೋಶ & ಶ್ವಾಸನಾಳದ ಕ್ಯಾನ್ಸರ್‌ನ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಧೂಮಪಾನ

ಈ ಕ್ಯಾನರ್‌ಗೆ ಒಳಗಾಗುವ ಶೇ.80ರಷ್ಟು ಮಂದಿ ಧೂಮಪಾನ ಮಾಡುತ್ತಾರೆ ಎಂಬುದರ ಬಗ್ಗೆ ಅಧ್ಯಯನಗಳು ತಿಳಿಸಿವೆ.

ತಂಬಾಕು ಉತ್ಪನ್ನಗಳ ಬಳಕೆ

ಸಿಗರೇಟ್, ಸಿಗಾರ್ ಅಥವಾ ಪೈಪ್‌ಗಳನ್ನು ಒಳಗೊಂಡಂತೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆ ಅಪಾಯಕಾರಿ.

80% ಧೂಮಪಾನ

ಶ್ವಾಸಕೋಶದ ಕ್ಯಾನ್ಸರ್ ಸಾವುಗಳಲ್ಲಿ 80% ಧೂಮಪಾನಕ್ಕೆ ಸಂಬಂಧಿಸಿದೆ ಎಂದು ದೃಢವಾಗಿದೆ.

ಹಾನಿಕಾರಕ ಪದಾರ್ಥ

ವಾಯು ಮಾಲಿನ್ಯ, ರೇಡಾನ್, ಯುರೇನಿಯಂ, ಡೀಸೆಲ್ ಎಕ್ಸಾಸ್ಟ್, ಸಿಲಿಕಾ, ಕಲ್ಲಿದ್ದಲು ಉತ್ಪನ್ನ ಸೇರಿದಂತೆ ಹಾನಿಕಾರಕ ಪದಾರ್ಥಗಳಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶ ಕ್ಯಾನ್ಸರ್​ಗೆ ಕಾರಣವಾಗಬಹುದು.

ಕೂದಲು ಉದುರುವಿಕೆ

ಈ ಕ್ಯಾನ್ಸರ್​ ಬಂದಾಗ ತಲೆಯಲ್ಲಿನ ಕೂದಲು ವೇಗವಾಗಿ ಉದುರಿ ಹೋಗುತ್ತವೆ. ಇದು ಈ ರೋಗದ ಪ್ರಮುಖ ಸೂಚನೆಯಾಗಿದೆ.

ಸುಟ್ಟ ಪ್ಲಾಸ್ಟಿಕ್ & ಹೊಗೆ

ಸುಟ್ಟ ಪ್ಲಾಸ್ಟಿಕ್ ಮತ್ತು ಹೊಗೆಯಿಂದ ಕೂಡಿದ ಗಾಳಿಯನ್ನು ಕುಡಿಯುವುದು ಕೂಡ ನಮ್ಮ ಆರೋಗ್ಯಕ್ಕೆ ಅಪಾಯ.

ರೋಗ ಲಕ್ಷಣಗಳು

ದೇಹದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಉತ್ತಮ.

VIEW ALL

Read Next Story