ಗೋಡಂಬಿ ತಿನ್ನುವುದರಿಂದಾಗುವ 5 ಆರೋಗ್ಯ ಸಮಸ್ಯೆಗಳಿವು

Published by: Yashaswini V | Dec 27, 2023

ಗೋಡಂಬಿ

ಗೋಡಂಬಿ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಮೂಳೆಗಳನ್ನು ಬಳಪಡಿಸುತ್ತದೆ.

Published by: Yashaswini V | Dec 27, 2023

ಗೋಡಂಬಿಯ ಅನಾನುಕೂಲ

ಗೋಡಂಬಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಹಾನಿಕಾರಕವೂ ಹೌದು. ಗೋಡಂಬಿಯ ಅತಿಯಾದ ಸೇವನೆಯಿಂದ ಆರೋಗ್ಯಕ್ಕಿರುವ 5 ಅನಾನುಕೂಲಗಳು ಯಾವುವು ಎಂದು ತಿಳಿಯೋಣ...

Published by: Yashaswini V | Dec 27, 2023

ಕೊಬ್ಬು

ಗೋಡಂಬಿ ಸೇವನೆಯಿಂದ ಕೊಬ್ಬು ಹೆಚ್ಚಾಗುತ್ತದೆ. ಅದರಲ್ಲೂ ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಿ ಶೇಖರಣೆಯಾಗುತ್ತದೆ.

Published by: Yashaswini V | Dec 27, 2023

ತೂಕ ಹೆಚ್ಚಳ

ಹೆಚ್ಚಾಗಿ ಗೋಡಂಬಿ ಸೇವಿಸುವುದರಿಂದ ಇದು ತೂಕವನ್ನು ಹೆಚ್ಚಿಸುತ್ತದೆ.

Published by: Yashaswini V | Dec 27, 2023

ಹೊಟ್ಟೆ ಸಮಸ್ಯೆ

ಅತಿಯಾದ ಗೋಡಂಬಿ ಸೇವನೆಯು ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಇದು ಮಲಬದ್ದತೆ, ಅತಿಸಾರದ ಸಮಸ್ಯೆಗೂ ಕಾರಣವಾಗಬಹುದು.

Published by: Yashaswini V | Dec 27, 2023

ತಲೆಭಾರ

ಗೋಡಂಬಿಯನ್ನು ಅತಿಯಾಗಿ ಸೇವಿಸಿದಾಗ ಮೆದುಳಿನ ನರಗಳಲ್ಲಿ ಶಾಖ ಹೆಚ್ಚಾಗುತ್ತದೆ. ಮಾತ್ರವಲ್ಲ, ಇದು ತಲೆ ಭಾರಕ್ಕೂ ಕಾರಣವಾಗಬಹುದು.

Published by: Yashaswini V | Dec 27, 2023

ಬಾಯಿಯ ಸಮಸ್ಯೆ

ಗೋಡಂಬಿ ತಿಂದಾಗ ಇದು ಹಲ್ಲುಗಳಲ್ಲಿ ಸಿಲುಕಿಕೊಳ್ಳುವುದರ ಜೊತೆಗೆ ಬಾಯಿಯ ದುರ್ವಾಸನೆ, ಬಾಯಿಯ ಸೋಂಕು ಉಂಟಾಗಬಹುದು.

Published by: Yashaswini V | Dec 27, 2023

ಮಧುಮೇಹ

ಮಧುಮೇಹ ಸಮಸ್ಯೆ ಇರುವವರು ಗೋಡಂಬಿಯನ್ನು ಸೇವಿಸದಿರುವುದು ಒಳ್ಳೆಯದು.

Published by: Yashaswini V | Dec 27, 2023

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 27, 2023

VIEW ALL

Read Next Story