* ಋತುಚಕ್ರ ನಿಯಮಿತವಾಗಿರಲು ಹಾರ್ಮೋನ್ ಸಮತೋಲದಲ್ಲಿರುವಂತೆ ನೋಡಿಕೊಳ್ಳಿ
* ಮಾನಸಿಕ ಒತ್ತಡ ಇದ್ದಲ್ಲಿ ಧ್ಯಾನ, ಯೋಗಾಸನ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಿ
* ಅನಾವಶ್ಯಕವಾಗಿ ದೇಹದ ತೂಕ ಹೆಚ್ಚಾಗದಂತೆ ಕಾಳಜಿವಹಿಸಿ
* ಉತ್ತಮ ಪ್ರೋಟಿನ್ ಇರುವ ಆಹಾರ್ ಶೈಲಿಯನ್ನು ಅಳವಡಿಸಿಕೊಳ್ಳಿ
* ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದರಿಂದ ಈ ಮುಟ್ಟಿನ ಸಮಸ್ಯೆಯಿಂದ ಹೊರಬರಬಹುದು
* ಫಾಸ್ಟ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡಿ
* ದೇಹಕ್ಕೆ ಎಷ್ಟು ಅಷ್ಟು ಸರಿಯಾಗಿ ನಿದ್ದೆ ಮಾಡಿ
* ಬೆಣ್ಣೆ, ಮೀನು ಮುಂತಾದ ಆರೋಗ್ಯಕರ ಕೊಬ್ಬಿನ ಆಹಾರಗಳನ್ನು ಸೇವಿಸಿ