Keerthy Suresh: ಹಸಿರು ಸೀರೆಯಲ್ಲಿ ನವ ವಧುವಿನಂತೆ ಕಂಗೊಳಿಸಿದ ಸೌತ್ ಸುಂದರಿ.. ಫೋಟೋಸ್ ವೈರಲ್
ಮಹಾನಟಿ ಚಿತ್ರದ ನಂತರ ನಾಯಕಿ ಕೀರ್ತಿ ಆ ಹೆಸರನ್ನು ಉಳಿಸಿಕೊಳ್ಳುತ್ತಿದ್ದಾರೆ
ಪ್ರತಿ ಸಿನಿಮಾದಲ್ಲೂ ವಿಭಿನ್ನ ಶೇಡ್ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಆ್ಯಕ್ಷನ್ ಸ್ಕೋಪ್ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮಹಾನಟಿ ಮದುವೆ ಸುದ್ದಿ ಹರಿದಾಡುತ್ತಿದ್ದು, ನಿಜವಾಗಲೂ ಮದುವೆಯಾಗಿ ಸಿನಿಮಾಗಳಿಗೆ ಗುಡ್ ಬೈ ಹೇಳುತ್ತಾಳೋ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ಸದ್ಯ ನಟಿ ಅಟ್ಲೀ ನಿರ್ದೇಶನದ ವರುಣ್ ಧವನ್ ಅಭಿನಯದ ಬೇಬಿ ಜಾನ್ ಚಿತ್ರದಲ್ಲಿ ಈ ಮುದ್ದಾದ ನಟಿ ನಟಿಸುತ್ತಿದ್ದಾರಂತೆ.
ಬಂದ ಅವಕಾಶಗಳನ್ನು ಬಿಟ್ಟುಕೊಡದೆ ತಮ್ಮ ನೆಚ್ಚಿನ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ ಕೀರ್ತಿ ಸುರೇಶ್.
ಬೇಬಿ ಜಾನ್ ಮೇ 31 ರಂದು ಚಿತ್ರಮಂದಿರಗಳಿಗೆ ಬರಲಿದೆ.
ಸಾವಿತ್ರಿ ಅವರ ಬಯೋಪಿಕ್‌ನಲ್ಲಿ ಶ್ರೇಷ್ಠ ನಟಿಯಾಗಿದ್ದ ಕೀರ್ತಿ ಸುರೇಶ್ ಗ್ಲಾಮರ್ ಮತ್ತು ಆಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ