ಹಲಸಿನ ಹಣ್ಣಿನ ಬೀಜ

ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ತಿಂದರೆ ಆರೋಗ್ಯಕ್ಕಿದೆ ಇಷ್ಟೊಂದು ಲಾಭ!

ಹಲಸಿನ ಹಣ್ಣಿನ ಬೀಜ

ಈ ಬೀಜಗಳಲ್ಲಿ ಥಯಾಮಿನ್ ರೈಬೋಫ್ಲಾವಿನ್ ಸಮೃದ್ಧವಾಗಿದೆ. ಇದು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.

ಹಲಸಿನ ಹಣ್ಣಿನ ಬೀಜ

ಬೀಜಗಳು ಸಹ ಹಲಸಿನ ಹಣ್ಣಿನಂತೆ ತುಂಬಾ ರುಚಿಯಾಗಿರುತ್ತದೆ. ಬಾದಾಮಿಯಂತೆಯೇ ಹಲಸಿನ ಹಣ್ಣಿನಲ್ಲೂ ಪೋಷಕಾಂಶಗಳು ಸಮೃದ್ಧವಾಗಿವೆ.

ಹಲಸಿನ ಹಣ್ಣಿನ ಬೀಜ

ಹಲಸಿನ ಬೀಜಗಳು ಅಮೈನೋ ಆಮ್ಲಗಳ ಉತ್ತಮ ಮೂಲವಾಗಿದೆ. ಅಮೈನೋ ಆಮ್ಲಗಳು ಪ್ರೋಟೀನ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತವೆ.

ಹಲಸಿನ ಹಣ್ಣಿನ ಬೀಜ

ಇದರಲ್ಲಿ ಥಯಾಮಿನ್ ರೈಬೋಫ್ಲಾವಿನ್ ಕೂಡ ಇದೆ. ತಾಮ್ರ, ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟ್ಯಾಶಿಯಂ ಮುಂತಾದ ಖನಿಜಗಳಿವೆ.

ಹಲಸಿನ ಹಣ್ಣಿನ ಬೀಜ

ಹಲಸಿನ ಬೀಜಗಳು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಬೀಜಗಳು ಕರುಳಿನ ಆರೋಗ್ಯಕ್ಕೂ ಒಳ್ಳೆಯದು.

ಹಲಸಿನ ಹಣ್ಣಿನ ಬೀಜ

ಹಲಸಿನ ಬೀಜಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ವಿರೋಧಿ ಅಂಶವಿದೆ.

ಹಲಸಿನ ಹಣ್ಣಿನ ಬೀಜ

ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುತ್ತದೆ. ಕಬ್ಬಿಣದ ಕೊರತೆಯಿಂದ ಬಳಲುತ್ತಿರುವವರಿಗೆ ಹಲಸು ಒಳ್ಳೆಯದು.

ಹಲಸಿನ ಹಣ್ಣಿನ ಬೀಜ

ಇದು ಕಬ್ಬಿಣದ ಉತ್ತಮ ಮೂಲವಾಗಿದೆ. ಹಲಸಿನ ಬೀಜಗಳು ಅನೇಕ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ರಕ್ತಹೀನತೆ ಕಡಿಮೆಯಾಗುತ್ತದೆ.

ಹಲಸಿನ ಹಣ್ಣಿನ ಬೀಜ

ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇವುಗಳನ್ನು ಸೇವಿಸುವುದರಿಂದ ಇರುಳುಗುರುಡುತನ ಬರುವುದಿಲ್ಲ.

VIEW ALL

Read Next Story