ಕೇವಲ 10 ಆಟಗಾರರೊಂದಿಗೆ ಆಡಿದ ಟೀಮ್ ಇಂಡಿಯಾ

ಇಡೀ 42 ನಿಮಿಷಗಳ ಕಾಲ ಹತ್ತು ಆಟಗಾರರೊಂದಿಗೆ ಆಡಿದ ಹೊರತಾಗಿಯೂ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿ ಪೆನಾಲ್ಟಿ ಶೂಟೌಟ್ ನಲ್ಲಿ ಬ್ರಿಟನ್ ತಂಡವನ್ನು 4-2 ಅಂತರದಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ.

ಪೆನಾಲ್ಟಿ ಶೂಟ್ ಹೀರೋ ಆದ ಶ್ರೀಜೇಶ್

ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 4-2 ಗೋಲುಗಳಿಂದ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.

ಭಾರತ 1972 ರ ನಂತರ ಮೊದಲ ಬಾರಿಗೆ ಸತತ ಸೆಮಿಫೈನಲ್ ತಲುಪಿದೆ

ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

50 ವರ್ಷಗಳ ನಂತರ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಒಲಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪಿದೆ

VIEW ALL

Read Next Story