/kannada/photo-gallery/hibiscus-oil-the-best-remedy-to-reduce-hairfall-and-increase-hairgrowth-244651 Hair Growth Tips: ಯಾವುದೇ ದುಬಾರಿ ಟ್ರೀಟ್‌ಮೆಂಟ್‌ ಬೇಡ..ಜಸ್ಟ್‌ ಎಣ್ಣೆಗೆ ಈ ಪಾದರ್ಥ ಬೆರಸಿ ತಲೆಗೆ ಹಚ್ಚಿ, ದಟ್ಟ ಹಾಗೂ ದಪ್ಪ ಕೂದಲು ನಿಮ್ಮದಾಗುತ್ತೆ! Hair Growth Tips: ಯಾವುದೇ ದುಬಾರಿ ಟ್ರೀಟ್‌ಮೆಂಟ್‌ ಬೇಡ..ಜಸ್ಟ್‌ ಎಣ್ಣೆಗೆ ಈ ಪಾದರ್ಥ ಬೆರಸಿ ತಲೆಗೆ ಹಚ್ಚಿ, ದಟ್ಟ ಹಾಗೂ ದಪ್ಪ ಕೂದಲು ನಿಮ್ಮದಾಗುತ್ತೆ! 244651
Savita Badiger's picture
Section: 
Authored By: 
Savita M B
English Title (For URL): 
Do you know the health benefits of curry leaves?
Image: 
Add Story: 
Image: 
Caption: 
ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಯಾಗುತ್ತದೆ..
Image: 
Caption: 
ಕರಿಬೇವಿನ ಎಲೆಗಳ ಔಷಧೀಯ ಗುಣಗಳು ದೇಹದಲ್ಲಿರುವ ವಿಷಕಾರಿ ಅನಿಲಗಳನ್ನು ನಿರ್ವಿಷಗೊಳಿಸುತ್ತದೆ.
Image: 
Caption: 
ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ..
Image: 
Caption: 
ಕರಿಬೇವಿನ ಎಲೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
Image: 
Caption: 
ಕರಿಬೇವಿನ ಎಲೆಗಳನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.
Image: 
Caption: 
ಹೀಗಾಗಿ ಕರಿಬೇವಿನ ಎಲೆಗಳನ್ನು ಭಾರತೀಯರು ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಸುತ್ತಾರೆ.
Image: 
Caption: 
ಕರಿಬೇವಿನ ಎಲೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
Image: 
Caption: 
ಕರಿಬೇವಿನ ಎಲೆಗಳಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?