ಇತ್ತೀಚಿನ ದಿನಗಳಲ್ಲಿ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ
ಒಂದು ವೇಳೆ ಅಂಜೂರದ ನೀರನ್ನು ನೀವು ನಿಮ್ಮ ಡೈಟ್ ನಲ್ಲಿ ಶಾಮೀಲುಗೊಳಿಸಿದರೆ ತಿಂಗಳೊಳಗೆ ಬೊಜ್ಜು ಕರಗುತ್ತದೆ
ತೂಕ ಇಳಿಕೆಗೆ ಅಂಜೂರು ನೀರು ತುಂಬಾ ಲಾಭದಾಯಕ ಸಾಬೀತಾಗುತ್ತದೆ.
ಅಂಜೂರು ನೀರು ಸೇವನೆಯಿಂದ ಪದೇ ಪದೇ ಹಾಸುಯಿವಿನ ಅನುಭವ ಉಂಟಾಗುವುದಿಲ್ಲ.
ಅಂಜೂರು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಹೈ ಬಿಪಿ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಅಂಜೂರು ನೀರಿನಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಮ್ ಹಾಗೂ ಮ್ಯಾಗ್ನೇಸಿಯಮ್ ಇರುತ್ತದೆ, ಇದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಸತತ ಒಂದು ತಿಂಗಳು ನೀವು ಅಂಜೀರು ನೀರನ್ನು ಸೇವಿಸಿದರೆ ಒಂದೇ ತಿಂಗಳೊಳಗೆ ಬೊಜ್ಜು ಬೆಣ್ಣೆಯಂತೆ ಕರಗುತ್ತದೆ.
ಅಂಜೂರು ನೀರಿನಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಇದು ಶರೀರವನ್ನು ಸದೃಢವಾಗಿಡುತ್ತದೆ.
ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ