ಸಿಹಿ ಹಾಗಲ ಕಾಯಿ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಹಾಗಾಗಿ ಬಿಪಿ ರೋಗಿಗಳಿಗೆ ಇದು ಉತ್ತಮ ಆಹಾರ ಎನ್ನುತ್ತಾರೆ ಆಹಾರ ತಜ್ಞರು.
ಕೆಲವು ಜನರು ಸಾಮಾನ್ಯವಾಗಿ ನೆಗಡಿಯಿಂದ ಬಳಲುತ್ತಿದ್ದಾರೆ.
ಅಂತಹವರಿಗೆ ಸಿಹಿ ಹಾಗಲ ಕಾಯಿ ತುಂಬಾ ಪ್ರಯೋಜನಕಾರಿ.
ನೆಗಡಿಯನ್ನು ತಡೆಯಲು ಸಿಹಿ ಹಾಗಲ ಬಹಳ ಸಹಕಾರಿ.
ತೂಕ ಇಳಿಕೆಯ ಡಯಟ್ ಪಾಲಿಸುವವರು ಸಿಹಿ ಹಾಗಲ ಸೇವಿಸಬೇಕು.
ಸಿಹಿ ಹಾಗಲ ತ್ವಚೆಯ ಆರೋಗ್ಯಕ್ಕೆ ತುಂಬಾ ಉತ್ತಮ.
ಕಿಡ್ನಿ ಸ್ಟೋನ್ ಬರದಂತೆ ತಡೆಯಲು ಆಗಾಗ ಸಿಹಿ ಹಾಗಲ ತಿನ್ನಬೇಕು.
ದೃಷ್ಟಿದೋಷವನ್ನು ತಡೆಗಟ್ಟಲು ಸಿಹಿ ಹಾಗಲ ಸೇವಿಸಿ.
ಸಿಹಿ ಹಾಗಲ ತಿಂದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ.