1. ಮೊದಲ ಬಾರಿಗೆ ಬಿಕಿನಿ ವ್ಯಾಕ್ಸ್ ಮಾಡಿಕೊಳ್ಳುತ್ತಿರುವಿರಾ? ಈ 7 ಸಂಗತಿಗಳನ್ನು ನೆನಪಿನಲ್ಲಿಡಿ!

Nitin Tabib
Aug 14,2023


2. ನೀವು ಎಂದಾದರು ಬಿಕಿನಿ ವ್ಯಾಕ್ಸ್ ಮಾಡಿಸಿರುವಿರಾ ಅಥವಾ ಮಾಡಲು ಯೋಚಿಸುತ್ತಿರುವಿರಾ? ಹಾಗಾದರೆ ಕೆಲ ಸಂಗತಿಗಳನ್ನು ನೀವು ನೆನಪಿನಲ್ಲಿಡಬೇಕು


3. ಯಾರೊಬ್ಬರ ಸಲಹೆಯ ಮೇರೆಗೆ ನೀವು ಅದನ್ನು ಮಾಡಿಸಿಕೊಳ್ಳುತ್ತಿದ್ದರೆ, ಖಂಡಿತಾ ಹಾಗೆ ಮಾಡಬೇಡಿ. ಆ ನಿರ್ಣಯ ನಿಮ್ಮ ಸ್ವತಂತ್ರ ನಿರ್ಣಯವಾಗಿರಬೇಕು.


4. ಬಿಕಿನಿ ವ್ಯಾಕ್ಸ್ ಮಾಡಿಕೊಳ್ಳುವಾಗ ಯಾವ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,


5. ವ್ಯಾಕ್ಸ್ ಮಾಡಿಸಿಕೊಳ್ಳುವ ಮೊದಲು ರೇಜರ್ ನಿಂದ ನಿಮ್ಮ ಬ್ಯೂಟಿಕ್ ಹೇಯರ್ ಟ್ರಿಮ್ ಮಾಡಿ. ಇದರಿಂದ ಕೂದಲುಗಳ ಬೆಳವಣಿಗೆ ಕಡಿಮೆ ಇರುತ್ತದೆ ಮತ್ತು ವ್ಯಾಕ್ಸಿಂಗ್ ವೇಳೆ ನೋವು ಆಗುವುದಿಲ್ಲ.


6. ಬಿಕನಿ ವ್ಯಾಕ್ಸ್ ಮಾಡಿಕೊಳ್ಳುವ ಮುನ್ನ ನಿಮಗೆ ಸ್ವಚ್ಛತೆಗೆ ಅನುವು ಮಾಡಿಕೊಡುವಂತೆ ಅಷ್ಟೇ ನಿಮ್ಮ ಕೂದಲುಗಳ ಉದ್ದಳತೆ ಇರಿಸಿ. ಇದರಿಂದ ನೋವು ಹೆಚ್ಚಾಗುವುದಿಲ್ಲ.


7. ಬಿಕನಿ ವ್ಯಾಕ್ಸ್ ಮಾಡುವ ಮೊದಲು ನಿಮ್ಮ ಬ್ಯೂಟಿಕ್ ಹೇಯರ್ ಗಳನ್ನು ಸರಿಯಾಗಿ ಎಕ್ಸ್ ಫೋಲಿಯೇಟ್ ಮಾಡಿ. ಇದರಿಂದ ತ್ವಚೆ ಮೃದುವಾಗುತ್ತದೆ ಮತ್ತು ಹೆಚ್ಚು ನೋವು ಉಂಟಾಗುವುದಿಲ್ಲ.


8. ಮಾಸಿಕ ಪಾಳಿ ಶುರುವಾಗುವುದಕ್ಕೂ ಮುನ್ನ ಒಂದು ಅಥವಾ 2 ವಾರ ಮುಂಚಿತವಾಗಿ ವ್ಯಾಕ್ಸಿಂಗ್ ಮಾಡಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ನೋವಿನ ಅನುಭವ ಕಮ್ಮಿಯಾಗುತ್ತದೆ.


9. ಬಿಕಿನಿ ವ್ಯಾಕ್ಸಿಂಗ್ ಮಾಡುವ ವೇಳೆ ಉಂಟಾಗುವ ನೋವು ಒಂದು ವೇಳೆ ನಿಮ್ಮಿಂದ ಅಸಹನೀಯವಾಗಿದ್ದಾರೆ, ನಂಬಿಂಗ ಕ್ರೀಂ ಬಳಸಲು ಮರೆಯಬೇಡಿ.


10. ಬಿಕಿನಿ ವ್ಯಾಕ್ಸಿಂಗ್ ನಲ್ಲಿ ನೀವು ರೇಗ್ಯುಲರ್, ಬ್ರೆಜಿಲಿಯನ್, ಫ್ರೆಂಚ್ ಹಾಗೂ ಬಾರ್ಬಿ ಡಾಲ್ ಗಳಲ್ಲಿನ ಒಂದು ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇವೆಲ್ಲವೂ ಕೂದಲುಗಳನ್ನು ತೆಗೆದುಹಾಕಲು ಸಹಕರಿಸುತ್ತವೆ.

VIEW ALL

Read Next Story