ಕೀಲುಗಳಲ್ಲಿ ಗಂಟು ಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕೆಲವೇ ನಿಮಿಷಗಳಲ್ಲಿ ಕರಗಿಸಲು ಕೆಲವು ನೈಸರ್ಗಿಕ ಪಾನೀಯಗಳು ಸಹಕಾರಿ ಆಗಿವೆ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಬೆಳಿಗ್ಗೆ ನಿಮ್ಮ ದಿನವನ್ನು ಲೆಮನ್ ವಾಟರ್ ನೊಂದಿಗೆ ಆರಂಭಿಸುವುದರಿಂದ ಯೂರಿಕ್ ಆಸಿಡ್ ಕರಗುತ್ತದೆ.
ನೀರಿನ ಅಂಶ ಅಧಿಕವಾಗಿರುವ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸಿ. ಬೇಕಿದ್ದರೆ ಇದರ ಜ್ಯೂಸ್ ತಯಾರಿಸಿ ಕುಡಿಯಬಹುದು.
ಉರಿಯೂತದ ಗುಣ ಹೊಂದಿರುವ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಯೂರಿಕ್ ಆಸಿಡ್ ಬೇಗ ಕರಗುತ್ತದೆ.
ಕಲ್ಲಂಗಡಿ ಹಣ್ಣು ಯೂರಿಕ್ ಆಸಿಡ್ ವಿರುದ್ಧ ಹೋರಾಡಬಲ್ಲ ದಿವ್ಯೌಷಧ. ಈ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಕಂಟ್ರೋಲ್ ನಲ್ಲಿರುತ್ತದೆ.
ತಾಜಾ ಶುಂಠಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಕೀಲುಗಳಲ್ಲಿ ಗಂಟು ಕಟ್ಟಿರುವ ಯೂರಿಕ್ ಆಸಿಡ್ ತಕ್ಷಣ ಕರಗುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಕೂಡಿರುವ ಗ್ರೀನ್ ಟೀ ಯೂರಿಕ್ ಆಸಿಡ್ ನಿವಾರಣೆಗೆ ಪರಿಣಾಮಕಾರಿ ಮದ್ದು.
ಹಲವು ಪೋಷಕಾಂಶಗಳಿಂದ ಕೇಂದ್ರೀಕೃತವಾಗಿರುವ ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಯೂರಿಕ್ ಆಸಿಡ್ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.