ಯಾವುದೇ ಚಿಕಿತ್ಸೆ, ಔಷಧಿ ಇಲ್ಲದೆ ಮನೆಯಲ್ಲೆ ಕಿಡ್ನಿ ಸ್ಟೋನ್‌ ಕರಗಿಸುತ್ತೆ ಈ ಆಹಾರ..!

Published by: Zee Kannada News Desk | Nov 27, 2024

ಕಿಡ್ನಿ

ಕಿಡ್ನಿ ಕಲ್ಲು ಎಂಬುದು ಹಲವರಲ್ಲಿ ಕಾಡುವ ಆರೋಗ್ಯ ಸಮಸ್ಯೆ.

Published by: Zee Kannada News Desk | Nov 27, 2024

ನೀರು

ಹೆಚ್ಚು ನೀರು ಕುಡಿಯುವುದರಿಂದ ಇದು ನಿಮ್ಮ ಕಿಡ್ನಿ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Nov 27, 2024

ನಿಂಬೆ ರಸ

ನಿಂಬೆ ರಸದೊಂದಿಗೆ ಸ್ವಲ್ಪ ಆಲಿವ್‌ ಎಣ್ಣೆಯನ್ನು ಬೆರಸಿ ಕುಡಿಯುವುದರಿಂದ ಕಿಡ್ನಿ ಕಲ್ಲು ಕರಗಿ ಹೋಗುತ್ತದೆ.

Published by: Zee Kannada News Desk | Nov 27, 2024

ಆಪಲ್‌ ಸೈಡರ್‌ ವಿನೆಗರ್

ಆಪಲ್‌ ಸೈಡರ್‌ ವಿನೆಗರ್ ಅನ್ನು ನೀರಿನೊಂದಿಗೆ ನೆರಸಿ ಕುಡಿಯುವುದರಿಂದ ನಿಮಮ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.

Published by: Zee Kannada News Desk | Nov 27, 2024

ದಾಳಿಂಬೆ ರಸ

ದಾಳಿಂಬೆ ರಸದ ಸೇವನೆಯಿಂದ ಮೂತ್ರಪಿಂಡದ ಕಲ್ಲುಗಳು ಕರಗಲು ಸಹಾಯ ಮಾಡುತ್ತದೆ.

Published by: Zee Kannada News Desk | Nov 27, 2024

ಎಳನೀರು

ಎಳನೀರು ಸೇವನೆ ಕಿಡ್ನಿ ಕಲ್ಲುಗಳನ್ನು ಕರಗಿಸಲ ಸಹಾಯ ಮಾಡುತ್ತದೆ.

Published by: Zee Kannada News Desk | Nov 27, 2024

ತುಳಸಿ ರಸ

ತುಳಸಿ ರಸ ಕಿಡ್ನಿ ಕಲ್ಲುಗಳನ್ನು ಕರಗಿಸಲು ನಿಮಗೆ ಸಹಾಯ ಮಾಡುತ್ತದೆ.

Published by: Zee Kannada News Desk | Nov 27, 2024

ಗೋಧಿ ಪೈರು

ಗೋಧಿ ಪೈರಿನ ರಸವನ್ನು ರುಬ್ಬಿ ಜ್ಯೂಸ್‌ ಮಾಡಿ ಸೇವಿಸುವುದರಿಂದ ನಿಮ್ಮ ಕಿಡ್ನಿ ಸ್ಟೋನ್‌ಗಳು ಕರಗಿ ಹೋಗುತ್ತದೆ.

Published by: Zee Kannada News Desk | Nov 27, 2024

ದಂಡೇಲಿಯನ್‌ ರೂಟ್‌

ಈ ಗಿಡದ ಬೇರುಗಳನ್ನು ನೀರಿನಲ್ಲಿ ಕುದಿಸಿ ಚಹಾ ಮಾಡಿ ಸೇವಿಸುವುದರಿಂದ ಕಿಡ್ನಿ ಸ್ಟೋನ್‌ ಕರಗಿ ಹೋಗುತ್ತದೆ.

Published by: Zee Kannada News Desk | Nov 27, 2024

VIEW ALL

Read Next Story