New COVID variant JN.1: ಹೊಸ ಕೊರೊನಾ ವೈರಸ್ ಬಗ್ಗೆ ಯಾರೆಲ್ಲ ಎಚ್ಚರಿಕೆ ವಹಿಸಬೇಕು?

Published by: Puttaraj K Alur | Dec 26, 2023

ವಯಸ್ಕರು ಮತ್ತು ಮಧುಮೇಹಿಗಳು

ಈ ವೈರಸ್ ಬಗ್ಗೆ ಹಿರಿಯ ವಯಸ್ಕರು ಮತ್ತು ಮಧುಮೇಹಿಗಳು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.

Published by: Puttaraj K Alur | Dec 26, 2023

ಅಂಗಾಂಗ ಕಸಿ ಪಡೆದವರಲ್ಲಿ

ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಅಂಗಾಂಗ ಕಸಿ ಪಡೆದವರಲ್ಲಿ ಸೋಂಕು ತೀವ್ರವಾಗುವ ಸಾಧ್ಯತೆ ಇರುತ್ತದೆ.

Published by: Puttaraj K Alur | Dec 26, 2023

ಮಾಸ್ಕ್ ಧರಿಸುವುದು ಉತ್ತಮ

ಜನದಟ್ಟಣೆ ಹೆಚ್ಚಿರುವ ಕಡೆ ಮತ್ತು ಆಸ್ಪತ್ರೆಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಉತ್ತಮ.

Published by: Puttaraj K Alur | Dec 26, 2023

ಪ್ರತಿರೋಧಕ ಶಕ್ತಿ

ಲಸಿಕೆಯನ್ನೇ ತೆಗೆದುಕೊಳ್ಳದ ವಯಸ್ಕರಲ್ಲಿ ಈ ಹಿಂದೆ ಕೊರೊನಾ ಸೋಂಕು ತಗುಲಿದ್ದರೆ ಅದರಿಂದಲೂ ಪ್ರತಿರೋಧಕ ಶಕ್ತಿ ಬಂದಿರುತ್ತದೆ.

Published by: Puttaraj K Alur | Dec 26, 2023

ಸೋಂಕು ಉಂಟಾಗುವ ಸಾಧ್ಯತೆ

ಕೊರೊನಾ ಸೋಂಕು ಬಾರದೇ ಲಸಿಕೆಯೂ ತೆಗೆದುಕೊಳ್ಳದೇ ಇದ್ದವರಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Published by: Puttaraj K Alur | Dec 26, 2023

ಆರೋಗ್ಯ ಸಮಸ್ಯೆ

ಈ ಹೊಸ ವೈರಸ್ ನಿಂದ ಕೋವಿಡ್ನ ತೀವ್ರತೆ ದೇಹದ ಇತರೆ ಆರೋಗ್ಯ ಸಮಸ್ಯೆಗಳ ಮೇಲೆ ಅವಲಂಬಿಸಿರುತ್ತದೆ.

Published by: Puttaraj K Alur | Dec 26, 2023

ಮುಂಜಾಗ್ರತಾ ಕ್ರಮ

ಸೂಕ್ತ ಮುಂಜಾಗ್ರತಾ ಕ್ರಮವನ್ನು ಅನುಸರಿಸಿದರೆ ಕೊರೊನಾ ಸೇರಿದಂತೆ ಫ್ಲೂ ತರಹದ ಉಸಿರಾಟದ ಮೂಲಕ ಹರಡುವ ಜ್ವರಗಳಿಂದಲೂ ನಿಮಗೆ ರಕ್ಷಣೆ ಸಿಗುತ್ತದೆ.

Published by: Puttaraj K Alur | Dec 26, 2023

VIEW ALL

Read Next Story