Carom seeds: ಓಂ ಕಾಳುಗಳ ಉಪಯೋಗ ಎಷ್ಟಿದೆ ಗೊತ್ತಾ..?

Published by: Zee Team | Jun 18, 2023

ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆಗೆ ಓಂ ಕಾಳುಗಳ ಉಪಯುಕ್ತವಾಗಿದೆ

Published by: Zee Team | Jun 18, 2023

ಓಂ ಕಾಳುಗಳು ತೈವನ್ ಎಂಬ ಅಂಶವನ್ನು ಹೊಂದಿರುವುದರಿಂದ ಉತ್ತಮ ತ್ವಚ್ಚೆ ಕಾರಣವಾಗಿದೆ

Published by: Zee Team | Jun 18, 2023

ಓಂ ಕಾಳುಗಳಲ್ಲಿ ಹೆಚ್ಚಿನ ನಾರಿನಾಂಶ ಇರುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ

Published by: Zee Team | Jun 18, 2023

ಓಂ ಕಾಳುಗಳನ್ನು ಅಡುಗೆಗಳಲ್ಲಿ ಬಳಸುವುದರಿಂದ ರುಚಿ ಹೆಚ್ಚಿಸುತ್ತದೆ

Published by: Zee Team | Jun 18, 2023

ಉಸಿರಾಟದ ತೊಂದರೆ ಇದ್ದರೇ ಓಂ ಕಾಳುಗಳು ತುಂಬಾ ಉಪಯೋಗಕಾರಿ

Published by: Zee Team | Jun 18, 2023

ಚಹಾದಲ್ಲಿ ಬೆರೆಸಿ ಕುಡಿಯುವುದರಿಂದ ಶೀತ ನೆಗಡಿ ಶಮನಗೊಳಿಸುತ್ತದೆ

Published by: Zee Team | Jun 18, 2023

ಓಂ ಕಾಳು ಮಿಶ್ರಣವನ್ನು ಸೇವಿಸುವುದರಿಂದ ಹೊಟ್ಟೆಯನ್ನು ನಿವಾರಿಸುತ್ತದೆ

Published by: Zee Team | Jun 18, 2023

VIEW ALL

Read Next Story