ಪಪ್ಪಾಯಿ ಎಲೆ

ಪಪ್ಪಾಯಿ ಎಲೆ ಜ್ಯೂಸ್ ಸೇವನೆಯಿಂದ ಆಗುವ ಲಾಭಗಳೇನು ಗೊತ್ತಾ?

Chetana Devarmani
Dec 31,2023

ಪಪ್ಪಾಯಿ ಎಲೆ

ಪಪ್ಪಾಯಿ ಹಣ್ಣು ಮಾತ್ರವಲ್ಲ ಎಲೆಗಳೂ ವಿವಿಧ ಪೋಷಕಾಂಶಗಳನ್ನು ನೀಡಬಲ್ಲವು ಎನ್ನುತ್ತಾರೆ ಆರೋಗ್ಯ ತಜ್ಞರು.

ಪಪ್ಪಾಯಿ ಎಲೆ

ಪಪ್ಪಾಯಿ ಎಲೆಗಳ ಜ್ಯೂಸ್‌ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಪಪ್ಪಾಯಿ ಎಲೆ

ಪಪ್ಪಾಯಿ ಎಲೆಗಳ ಜ್ಯೂಸ್ ಕುಡಿಯುವುದರಿಂದ ಜ್ವರ ಬರುವುದಿಲ್ಲ.

ಪಪ್ಪಾಯಿ ಎಲೆ

ಡೆಂಗ್ಯೂ ಪೀಡಿತರು ಪಪ್ಪಾಯಿ ಎಲೆಯ ರಸವನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಪಪ್ಪಾಯಿ ಎಲೆ

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.

ಪಪ್ಪಾಯಿ ಎಲೆ

ಪಪ್ಪಾಯಿ ಎಲೆಯ ರಸದಲ್ಲಿ ವಿಟಮಿನ್ ಎ, ಇ, ಸಿ, ಕೆ ಮತ್ತು ಬಿ ಸಮೃದ್ಧವಾಗಿದೆ.

ಪಪ್ಪಾಯಿ ಎಲೆ

ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಪಪ್ಪಾಯಿ ಎಲೆ

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.

ಪಪ್ಪಾಯಿ ಎಲೆ

ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.

VIEW ALL

Read Next Story