ಆರೋಗ್ಯಕರ ಪ್ರಯೋಜನ

ಹಸಿರು ಬಟಾಣಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ಪ್ರೋಟೀನ್ಗಳು & ಫೈಬರ್ ನಿಂದ ಸಮೃದ್ಧ

ಹಸಿರು ಬಟಾಣಿ ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ.

ಕೊಲೆಸ್ಟ್ರಾಲ್ ಮಟ್ಟ

ಹಸಿರುವ ಬಟಾಣಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನಿಯಾಸಿನ್ ಅಂಶ

ಹಸಿರು ಬಟಾಣಿಗಳಲ್ಲಿ ಹೆಚ್ಚಾಗಿರುವ ನಿಯಾಸಿನ್ ಅಂಶ ಕೆಟ್ಟ ಕೊಲೆಸ್ಟ್ರಾಲ್ ಉತ್ಪಾದನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಳೆ ಬಲಪಡಿಸಲು ಸಹಾಯ

ಹಸಿರು ಬಟಾಣಿ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸಂಧಿವಾತದಿಂದ ಪರಿಹಾರ

ಚಳಿಗಾಲದಲ್ಲಿ ಹಸಿರು ಬಟಾಣಿ ಸೇವನೆಯಿಂದ ನೀವು ಸಂಧಿವಾತದಿಂದ ಪರಿಹಾರ ಪಡೆಯಬಹುದು.

ವಿಟಮಿನ್ K, C & B6

ಹಸಿರು ಬಟಾಣಿ ವಿಟಮಿನ್ K, ವಿಟಮಿನ್ C, ವಿಟಮಿನ್ B6, ಫೋಲೇಟ್ ಮತ್ತು ಫೈಬರ್ನಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ

ಜೀರ್ಣಕ್ರಿಯೆ

ಹಸಿರು ಬಟಾಣಿ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

VIEW ALL

Read Next Story