ಉರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದಾಗುವ ಪ್ರಯೋಜನಗಳೇನು?

Zee Kannada News Desk
Jan 16,2024

ಶೀತ ನಿವಾರಣೆ

ಬೆಳ್ಳುಳ್ಳಿಯನ್ನ ಉರಿದು ತಿನ್ನುವುದರಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ​

ದಿನವೂ ಉರಿದ ಬೆಳ್ಳುಳ್ಳಿಯನ್ನ ಸೇವಿಸುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುತ್ತದೆ.

ಹೆಚ್ಚು ಕಾಲ ಬದುಕುತ್ತಾರೆ

ವಾರಕ್ಕೊಮ್ಮೆ ಬೆಳ್ಳುಳ್ಳಿ ತಿನ್ನುವವರು ಅದನ್ನು ತಿನ್ನದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಚೀನಾದ ಅಧ್ಯಯನಗಳು ಹೇಳುತ್ತವೆ.

ರಕ್ತದೊತ್ತಡ

ಬೆಳ್ಳುಳ್ಳಿಯಲ್ಲಿರುವ ಘಟಕಗಳು ರಕ್ತದೊತ್ತಡದ ಔಷಧಿಗಳಂತೆಯೇ ಪರಿಣಾಮ ಬೀರುತ್ತವೆ. ಅದರಿಂದ ಇದನ್ನು ಸೇವಿಸುವುದು ಆರೋಗ್ಯಕ್ಕೆ ಬಹಲಷ್ಟು ಸಹಕಾರಿ.

VIEW ALL

Read Next Story