ಖಾಲಿ ಹೊಟ್ಟೆ ಅಶ್ವತ್ಥ ಮರದ ಎಲೆಗಳ ನೀರು ಸೇವನೆಯಿಂದಾಗುವ ಲಾಭಗಳು!
ಅಶ್ವತ್ಥ ಮರ ಕೇವಲ ಪೂಜನೀಯ ಅಷ್ಟೇ ಅಲ್ಲ
ಇದರ ಎಲೆಗಳು ಕ್ಯಾಲ್ಸಿಯಮ್, ಐರನ್, ಪ್ರೋಟೀನ್ ನ ಉತ್ತಮ ಮೂಲಗಳಾಗಿವೆ
ಆಯುರ್ವೇದ ತಜ್ಞರ ಪ್ರಕಾರ ಈ ಗಿಡದ ಎಲೆಗಳನ್ನು ಕುದಿಸಿ ನೀರನ್ನು ಸೇವಿಸಬೇಕು.
ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಖಾಲಿ ಹೊಟ್ಟೆ ಈ ನೀರನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಗ್ಯಾಸ್, ಮಲಬದ್ಧತೆ. ಬ್ಲೋಟಿಂಗ್ ಗಳಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಈ ಎಲೆಗಳು ಪುಪ್ಪುಸವನ್ನು ನಿರ್ವಿಷಗೊಳಿಸಿ, ಉರಿಯೂತವನ್ನು ಕಡಿಮೆ ಮಾಡುತ್ತವೆ.
ಹೃದ್ರೋಗ ಅಪಾಯವನ್ನು ಕಡಿಮೆ ಮಾಡಲು ಈ ಎಲೆಗಳು ಸಹಾಯಕವಾಗಿವೆ.
ಶರೀರದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಇದು ಹೊರಹಾಕುತ್ತದೆ.