ಪಿರಿಯೇಡ್ಸ್ ನೋವು ಸೇರಿ ಮಹಿಳೆಯರ ಈ ಸಮಸ್ಯೆಗೆ ಪರಿಹಾರ ಒಂದು ತುಂಡು ಬೆಲ್ಲ

Ranjitha R K
Sep 11,2023


ಬೆಲ್ಲವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಗುಣಗಳು ದೇಹವನ್ನು ಆರೋಗ್ಯವಾಗಿಡಲು ನಮಗೆ ಸಹಾಯ ಮಾಡುತ್ತದೆ. ಒಂದು ತುಂಡು ಬೆಲ್ಲ ಮಹಿಳೆಯರ ಆರೋಗ್ಯದಲ್ಲಿ ಚಮತ್ಕಾರವನ್ನೇ ಮಾಡಬಲ್ಲದು.


ನಿತ್ಯ ಒಂದು ತುಂಡು ಬೆಲ್ಲ ತಿನ್ನುವುದರಿಂದ ಪಿರಿಯೇಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ನೋವು, ಸೆಳೆತ ಕಡಿಮೆಯಾಗುತ್ತದೆ. ಕಡಿಮೆ ರಕ್ತಸ್ತ್ರಾವ ಸಮಸ್ಯೆಯಿಂದ ಕೂಡಾ ಮುಕ್ತಿ ಸಿಗುತ್ತದೆ.


ಪಿರಿಯೇಡ್ಸ್ ಸಮಯದಲ್ಲಿ ಮಹಿಳೆಯರ ಮೂಡ್ ಚೆನ್ನಾಗಿರುವುದಿಲ್ಲ. ದಿನಾ ಒಂದು ತುಂಡು ಬೆಲ್ಲ ತಿನ್ನುವುದರಿಂದ ಉತ್ತಮ ಮನಸ್ಥಿತಿ ಹೊಂದಲು ಸಹಾಯ ಮಾಡುತ್ತದೆ.


ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.


ಮಹಿಳೆಯರು ಬೆಲ್ಲ ತಿನ್ನುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.


ಪ್ರತಿ ದಿನ ಒಂದು ತುಂಡು ಬೆಲ್ಲ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ದತೆ ಸಮಸ್ಯೆ ಕೂಡಾ ಪರಿಹಾರವಾಗುತ್ತದೆ.


ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳಲು ಸಹಾಯ ಮಾಡುತ್ತದೆ.


ಬೆಲ್ಲ ಸೇವಿಸುವುದರಿಂದ ರಕ್ತ ಶುದ್ದವಾಗುತ್ತದೆ. ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.


ಆದರೆ ನೆನಪಿರಲಿ ಬೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

VIEW ALL

Read Next Story