ಈ ಸಮಸ್ಯೆ ಇದ್ದರೆ ತಿನ್ನಲೇ ಬಾರದು ಹಲಸಿನಹಣ್ಣು

Ranjitha R K
Mar 26,2024

ಹಲಸಿನ ಹಣ್ಣಿನ ಪ್ರಯೋಜನ

ಜೀವಸತ್ವಗಳು, ಖನಿಜಗಳು, ಫೈಬರ್, ಪ್ರೋಟೀನ್ ಸಮೃದ್ದವಾಗಿರುವ ಹಲಸು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಇದನ್ನು ಸೇವಿಸುವುದರಿಂದ ಅನಾನುಕೂಲಗಳೂ ಇವೆ.

ಚರ್ಮದ ಅಲರ್ಜಿ

ಚರ್ಮದ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸೇವಿಸಬಾರದು.

ಈ ಕಾಯಿಲೆ ಇದ್ದಾಗ

ರಕ್ತಕ್ಕೆ ಸಂಬಂಧಿಸಿದ ರೋಗಗಳಿದ್ದರೂ ಹಲಸಿನ ಹಣ್ಣನ್ನು ಸೇವಿಸಬಾರದು.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ

ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಹಲಸಿನ ಹಣ್ಣನ್ನು ಸೇವಿಸಬಾರದು.

ಗರ್ಭಾವಸ್ಥೆಯಲ್ಲಿ

ಗರ್ಭಾವಸ್ಥೆಯಲ್ಲಿ ತಪ್ಪಿಯೂ ಹಲಸಿನ ಹಣ್ಣನ್ನು ಸೇವಿಸಬಾರದು. ಇದು ಭ್ರೂಣದ ಬೆಳವಣಿಗೆಯಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು.

ಹಾಲುಣಿಸುವ ಮಹಿಳೆಯರು

ಹಾಲುಣಿಸುವ ಮಹಿಳೆಯರು ಕೂಡಾ ಹಲಸಿನ ಹಣ್ಣನ್ನು ತಿನ್ನಬಾರದು.

ಜೀರ್ಣ ಶಕ್ತಿ ಕಡಿಮೆಯಾಗುವುದು

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಹಲಸಿನ ಹಣ್ಣನ್ನು ಸೇವಿಸಬಾರದು. ಇದು ಜೀರ್ಣ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಧುಮೇಹಿಗಳು ತಿನ್ನಬಾರದು

ಮಧುಮೇಹಿಗಳಾಗಿದ್ದರೂ ಹಲಸಿನ ಹಣನ್ನು ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆಯನ್ನು ಏರಿಸಿ ಬಿಡುತ್ತದೆ.


ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story