ಇದೇ ಕಾರಣಕ್ಕೆ 40ರ ನಂತರ ಮಹಿಳೆಯರು ತಿನ್ನಬೇಕು ಮೊಟ್ಟೆ

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಮೊಟ್ಟೆ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಲ್ಲಿರುವ ಪೋಷಕ ತತ್ವಗಳ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

40 ದಾಟಿದ ನಂತರ ಮಹಿಳೆಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯರ ಆರೋಗ್ಯಕ್ಕಾಗಿ ಮೊಟ್ಟೆಯ ಸೇವನೆ ಬಹಳ ಮುಖ್ಯವಾಗಿರುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಮೊಟ್ಟೆ ಸೇವನೆಯಿಂದ ವಿಟಮಿನ್ ಮತ್ತು ಪ್ರೋಟೀನ್ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಮೊಟ್ಟೆ ಸೇವನೆಯಿಂದ ಮಾಂಸ ಖಂಡಗಳು ಶಕ್ತಿಶಾಲಿಯಾಗುತ್ತವೆ. ಇದರ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಒಂದು ಹಂತದ ಬಳಿಕ ಮಹಿಳೆಯರಲ್ಲಿ ಚಯಾಪಚಯ ಕಡಿಮೆಯಾಗುತ್ತದೆ. ಮೊಟ್ಟೆ ಇದನ್ನೂ ಸುಧಾರಿಸುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

40 ರ ನಂತರ ಮಹಿಳೆಯರ ದೇಹದಲ್ಲಿ ಪ್ರೋಟೀನ್ ಕೊರತೆ ಕೂಡಾ ಕಾಡುತ್ತದೆ. ಮೊಟ್ಟೆ ಈ ಕೊರತೆಯನ್ನು ನೀಗಿಸುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ವಾರದಲ್ಲಿ 2-3 ದಿನವಾದರೂ ಮಹಿಳೆಯರು ಮೊಟ್ಟೆ ಸೇವಿಸಬೇಕು. ಇದರ ಜೊತೆ ನಿಯಮಿತ ರೂಪದಲ್ಲಿ ವ್ಯಾಯಾಮ ಕೂಡಾ ಮಾಡಬೇಕು.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಮೊಟ್ಟೆ ಸೇವನೆಯಿಂದ 40 ರ ನಂತರ ಎದುರಾಗುವ ಅನೇಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.

Published by: Ranjitha R K | Mar 26, 2024

ಮೊಟ್ಟೆ ಸೇವನೆ ಲಾಭ

ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

Published by: Ranjitha R K | Mar 26, 2024

VIEW ALL

Read Next Story