ಹಣ್ಣಲ್ಲ ಸಂಜೀವಿನಿ ಇದು ! ಸೇವಿಸಿದರೆ ಸಿಗುವುದು ಇಷ್ಟೆಲ್ಲಾ ಪ್ರಯೋಜನ

Ranjitha R K
Nov 26,2024

ದಾಳಿಂಬೆ ಪೋಷಕಾಂಶ

ದಾಳಿಂಬೆಯನ್ನು ಐರನ್, ಮೆಗ್ನಿಶಿಯಂ, ಫಾಸ್ಪೆಟ್, ಸೆಲೆನಿಯಂ, ಜಿಂಕ್, ಆಂಟಿ ಆಕ್ಸಿಡೆಂಟ್ ನ ಆಗರವಾಗಿದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿಯಂತ್ರಣಕ್ಕೆ ತರಲು ದಾಳಿಂಬೆ ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿಯೂ ದಾಳಿಂಬೆ ಪರಿಣಾಮಕಾರಿ.

ಮಾನಸಿಕ ಆರೋಗ್ಯ

ಆಂಟಿ ಆಕ್ಸಿಡೆಂಟ್ ನಲ್ಲಿ ಹೇರಳವಾಗಿರುವ ದಾಳಿಂಬೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಉತ್ತಮ ಜೀರ್ಣಕ್ರಿಯೆ

ನಿತ್ಯ ದಾಳಿಂಬೆ ತಿಂದರೆ ಉದರದ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ

ದಾಳಿಂಬೆ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಹಿಮೊಗ್ಲೋಬಿನ್

ದಾಳಿಂಬೆಯಲ್ಲಿ ಐರನ್ ಪ್ರಮಾಣ ಅಧಿಕವಾಗಿರುತ್ತದೆ. ಇದರ ಸೇವನೆಯಿಂದ ಹಿಮೊಗ್ಲೋಬಿನ್ ಕೊರತೆ ನೀಗುತ್ತದೆ.

ಕ್ಯಾನ್ಸರ್ ನ ಅಪಾಯ ಕಡಿಮೆ

ನಿತ್ಯ ದಾಳಿಂಬೆ ತಿಂದರೆ ಕ್ಯಾನ್ಸರ್ ನ ಅಪಾಯ ಕೂಡಾ ಕಡಿಮೆಯಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story