ಶುಗರ್, ಬಿಪಿ ಎರಡನ್ನೂ ಕಂಟ್ರೋಲ್‌ ಮಾಡುತ್ತವೆ ಈ ಬೀಜಗಳು!

Savita M B
Nov 09,2024


ಕುಂಬಳಕಾಯಿಯನ್ನು ನಮ್ಮ ನಿತ್ಯದ ಆಹಾರದ ಭಾಗವಾಗಿ ಮಾಡುವುದರಿಂದ ಅನಿರೀಕ್ಷಿತ ಪ್ರಯೋಜನಗಳಿವೆ.


ವಿಟಮಿನ್ ಇ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಬಿ 2, ಫೋಲೇಟ್, ಬೀಟಾ ಕ್ಯಾರೋಟಿನ್, ಮೆಗ್ನೀಸಿಯಮ್ ಮತ್ತು ಸತುವು ಈ ಕುಂಬಳಕಾಯಿ ಬೀಜಗಳಲ್ಲಿದೆ.


ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ ಭಯಾನಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.


ಕುಂಬಳಕಾಯಿ ಬೀಜಗಳಲ್ಲಿನ ಮೆಗ್ನೀಸಿಯಮ್ ಹೃದಯದ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.


ಕುಂಬಳಕಾಯಿ ಬೀಜಗಳು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ವರದಾನವಾಗಿದೆ.


ಕುಂಬಳಕಾಯಿ ಬೀಜಗಳು ಮಧುಮೇಹವನ್ನು ನಿಯಂತ್ರಿಸುತ್ತವೆ


ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಬಿಪಿ ಕಂಟ್ರೋಲ್‌ ಆಗುತ್ತದೆ..

VIEW ALL

Read Next Story