ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ಅಕ್ಕಿ ತೊಳೆದ ನೀರು

Published by: Ranjitha R K | Jun 07, 2024

ಅಕ್ಕಿ ನೆನೆಸಿಟ್ಟ ನೀರು

ಅಕ್ಕಿಯಲ್ಲಿ ವಿಟಮಿನ್, ಮಿನರಲ್ ಮತ್ತು ಅಗತ್ಯ ಪೋಸಕ ತತ್ವಗಳು ಇರುತ್ತವೆ. ಇದು ಕೂದಲಿನ ಆರೋಗ್ಯಕ್ಕೆ ಬಹಳ ಸಹಾಯಕ.

Published by: Ranjitha R K | Jun 07, 2024

ಅಕ್ಕಿ ನೆನೆಸಿಟ್ಟ ನೀರು

ಒಂದು ಬೌಲ್ ಅಕ್ಕಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ, ನಂತರ ಅಕ್ಕಿಯನ್ನು ಶುದ್ದ ನೀರಿನಲ್ಲಿ ಹಾಕಿ ನೆನೆಸಿಡಿ. ನಂತರ ಅಕ್ಕಿಯನ್ನು ಬೇರೆ ಮಾಡಿ ನೀರನ್ನು ತೆಗೆದುಕೊಳ್ಳಿ.

Published by: Ranjitha R K | Jun 07, 2024

ಕೂದಲು ಉದುರುವುದಿಲ್ಲ

ಕೂದಲು ಉದುರುವ ಸಮಯೇ ಪರಿಹಾರಕ್ಕೆ ಅಕ್ಕಿ ನೆನೆಸಿಟ್ಟ ನೀರು ಬಹಳ ಪ್ರಯೋಜಕಾರಿ.

Published by: Ranjitha R K | Jun 07, 2024

ಕೂದಲು ಉದುರುವುದಿಲ್ಲ

ಬೇರುಗಳಿಗೆ ಅಕ್ಕಿ ನೆನೆಸಿಟ್ಟ ನೀರನ್ನು ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಪರಿಹಾರವಾಗುವುದು.

Published by: Ranjitha R K | Jun 07, 2024

ಕೂದಲಿಗೆ ಹೊಳಪು

ಒಣ ಮತ್ತು ನಿರ್ಜೀವ ಕೂದಲಿಗೆ ಈ ನೀರು ಹೊಸ ಹೊಳಪು ನೀಡುತ್ತದೆ.

Published by: Ranjitha R K | Jun 07, 2024

ತಲೆ ಹೊಟ್ಟು ನಿವಾರಣೆ

ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ಕೂಡಾ ಅಕ್ಕಿ ನೆನೆಸಿಟ್ಟ ನೀರು ಸಹಾಯಕ್ಕೆ ಬರುತ್ತದೆ.

Published by: Ranjitha R K | Jun 07, 2024

ಕೂದಲು ಉದ್ದ ಬೆಳೆಯುತ್ತದೆ

ಇದು ನೈಸರ್ಗಿಕ ರೀತಿಯಲ್ಲಿ ಕೂದಲನ್ನು ಮಾಯಿಶ್ಚರೈಸ್ ಮಾಡುತ್ತದೆ. ಇದರಿಂದ ಕೂದಲು ಉದ್ದ ಬೆಳೆಯಲು ಸಹಾಯವಾಗುತ್ತದೆ.

Published by: Ranjitha R K | Jun 07, 2024

ಕೂದಲಿಗೆ ಅಕ್ಕಿ ತೊಳೆದ ನೀರು

ಈ ನೀರನ್ನು ಕೂದಲಿನ ಬೇರುಗಳಿಂದ ತುದಿವರೆಗೆ ಹಚ್ಚಿ ೩೦ ನಿಮಿಷ ಬಿಡಬೇಕು. ನಂತರ ಕೂದಲು ತೊಳೆಯಬೇಕು.

Published by: Ranjitha R K | Jun 07, 2024

ಸೂಚನೆ :

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Jun 07, 2024

VIEW ALL

Read Next Story