ಈ ಕಾಯಿಲೆ ಇರೋರು ಅಪ್ಪಿತಪ್ಪಿಯೂ ಹಾಗಲಕಾಯಿ ತಿನ್ನಬೇಡಿ! ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ..
ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಹಾಗಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು..
ರುಚಿಯಲ್ಲಿ ಕಹಿಯಾಗಿದ್ದರೂ.. ದೇಹದ ಹಲವು ಸಮಸ್ಯೆಗಳಿಗೆ ಪವಾಡ ಔಷಧಿ ಎನ್ನುತ್ತಾರೆ ತಜ್ಞರು.
ಈ ಹಾಗಲಕಾಯಿ ಸೇವನೆಯಿಂದ ಹಲವು ರೋಗಗಳು ದೂರವಾಗುತ್ತವೆ.
ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೂ, ಅತಿಯಾದ ಸೇವನೆಯು ಕೆಲವರಿಗೆ ಮಾರಕವಾಗಬಹುದು..
ಮಧುಮೇಹಿಗಳು, ಗರ್ಭಿಣಿಯರು ಮತ್ತು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರಿಗೆ ಈ ಹಾಗಲಕಾಯಿ ಹಾನಿಕಾರಕವಾಗಬಹುದು.
ಹೌದು ಹಾಗಲಕಾಯಿ ಹೀಟ್ ಅಂಶವನ್ನು ಹೊಂದಿದೆ ಹೀಗಾಗಿ ಗರ್ಭಿಣಿಯರು ಇದನ್ನು ಸೇವಿಸಬಾರದು.
ಹಾಗಲಕಾಯಿಯಲ್ಲಿ ಆಕ್ಸಲೇಟ್ ಹೇರಳವಾಗಿದೆ.. ಹಾಗಾಗಿ ಇದನ್ನು ಸೇವಿಸುವವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಬಹುದು..
ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರು ಹಾಗಲಕಾಯಿ ಅಥವಾ ಹಾಗಲಕಾಯಿ ರಸವನ್ನು ಸೇವಿಸಬಾರದು. ಇದು ಅವರ ಆರೋಗ್ಯಕ್ಕೆ ಮಾರಕ..