ಮೊಳಕೆಯೊಡೆದ ಗೋಧಿಯಲ್ಲಿದೆ ಪೌಷ್ಟಿಕಾಂಶ
ತೂಕ ನಿಯಂತ್ರಣ ಉಪಯುಕ್ತವಾಗಿದೆ.
ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ
ಮೂಳೆ ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ
ಮೊಳಕೆಯೊಡೆದ ಗೋಧಿ ಸೇವನೆಯಿಂದ ಜೀರ್ಣಕ್ರಿಯೆಗೆ ಸಹಕಾರಿ
ಮಲಬದ್ಧತೆ, ಗ್ಯಾಸ್ ನೀವಾರಿಸುತ್ತದೆ
ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ
ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ