ಸ್ಟ್ರಾಬೆರಿ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೆ ಇದರ ಪ್ರಯೋಜನ ಬಹಳಷ್ಟು ಇದೆ.
ವಿಟಮಿನ್ ಸಿ, ಫೈಬರ್ ಅಂಶ , ಕ್ಯಾಲೋರಿ, ನಿರಿನಾಂಶ, ಪೋಟ್ಯಾಶಿ, ಮಿನರಲ್ಸ್ ಒಳಗೊಂಡಿದೆ
ರೋಗನಿರೋಧಕ ಶಕ್ತಿ ಹೆಚ್ಚಿಳಕ್ಕೆ ಸಹಕಾರಿ
ಇದೆ ಸೇವನೆಯಿಂದ ಕ್ಯಾನ್ಸರ್ ಗಳನ್ನು ತಡೆಯುವಲ್ಲಿ ಸಹಕರಿಸುತ್ತವೆ.
ಇದರಲ್ಲಿನ ಫೈಬರ್ ಅಂಶವು ದೇಹದ ಕೊಬ್ಬು ನ್ನು ಕರಗಿಸಿ ತೂಕ ನಿಯಂತ್ರಿಸುತ್ತದೆ
ಹೃದಯದ ಆರೋಗ್ಯ, ಪಾರ್ಶ್ವವಾಯುದಿಂದ ತಡೆಯುತ್ತದೆ.