ತಲೆ ನೋವಿಗೆ ರಾಮಬಾಣ ಪರಿಹಾರ ಈ ಪಾನೀಯಗಳು

Ranjitha R K
Feb 22,2024

ಕೆಮೊಮೈಲ್ ಟೀ

ತಲೆ ನೋವಿನಿಂದ ಪರಿಹಾರ ಪಡೆಯಲು ಕೆಮೊಮೈಲ್ ಟೀ ಸಹಾಯ ಮಾಡುತ್ತದೆ.

ಪುದೀನ ಟೀ

ಪುದೀನಾ ಟೀ ಸೇವನೆಯಿಂದ ತಲೆನೋವು ಬಹಳ ಬೇಗನೆ ವಾಸಿಯಾಗುತ್ತದೆ.

ಶುಂಟಿ ಚಹಾ

ತಲೆನೋವಿನಿಂದ ಬಳಲುತ್ತಿದ್ದರೆ ಶುಂಟಿ ಚಹಾ ವನ್ನು ಸೇವಿಸಿ. ನಿಮಿಷಗಳಲ್ಲಿ ತಲೆನೋವಿನಿಂದ ಪರಿಹಾರವಾಗುತ್ತದೆ.

ಲವಂಗ ಚಹಾ

ಲವಂಗ ಚಹಾ ಕುಡಿದರೆ ತಲೆ ನೋವಿಗೆ ಕ್ಷಿಪ್ರ ಪರಿಹಾರ ಸಿಗುತ್ತದೆ.

ಅರಶಿನ ಚಹಾ

ಅರಶಿನ ಚಹಾದಲ್ಲಿ ತಲೆ ನೋವು ನಿವಾರಿಸುವ ಗುಣಗಳು ಅಡಗಿವೆ.

ಲ್ಯಾವೆಂಡರ್ ಚಹಾ

ತಲೆನೋವಿನಿಂದ ನೀವು ಬಳಲುತ್ತಿದ್ದರೆ ಲ್ಯಾವೆಂಡರ್ ಚಹಾವನ್ನು ಸೇವಿಸಬಹುದು.

ದಾಸವಾಳ ಚಹಾ

ದಾಸವಾಳ ಚಹಾವನ್ನು ಸೇವಿಸುವುದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತದೆ.

ಗ್ರೀನ್ ಟೀ

ತಲೆ ನೋವಾಗುತ್ತಿದ್ದರೆ ಒಂದು ಕಪ್ ಗ್ರೀನ್ ಟೀ ಸೇವಿಸಿದರೆ ಸಾಕು ತಲೆ ನೋವಿನಿಂದ ಪರಿಹಾರ ಸಿಗುತ್ತದೆ.

VIEW ALL

Read Next Story