Six sixes: ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಟಾಪ್ 10 ಕ್ರಿಕೆಟಿಗರಿವರು!

Published by: Savita M B | Feb 23, 2024

ರವಿಶಾಸ್ತ್ರಿ: ಟೀಂ ಇಂಡಿಯಾದ ಮಾಜಿ ಆಟಗಾರ ರವಿಶಾಸ್ತ್ರಿ ಕೂಡ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಲ್ಲಿ ಒಬ್ಬರು.

Published by: Savita M B | Feb 23, 2024

ಹರ್ಷಲ್ ಗಿಬ್ಸ್: ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್.

Published by: Savita M B | Feb 23, 2024

ಯುವರಾಜ್ ಸಿಂಗ್: ಭಾರತದ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಸಹ ಒಂದು ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು

Published by: Savita M B | Feb 23, 2024

ರಾಸ್ ವೈಟ್ಲಿ: ರಾಸ್ ವೈಟ್ಲಿ ಸಹ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದ ಆಟಗಾರ.

Published by: Savita M B | Feb 23, 2024

ಹಜರತುಲ್ಲಾ ಝಝೈ: ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ (APL) ಪಂದ್ಯದಲ್ಲಿ ಹಜರತುಲ್ಲಾ ಝಝೈ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದರು.

Published by: Savita M B | Feb 23, 2024

ಕೀರನ್ ಪೊಲಾರ್ಡ್: ವೆಸ್ಟ್ ಇಂಡೀಸ್ ನ ಮಾಜಿ ಕ್ಯಾಪ್ಟನ್ ಕೀರಾನ್ ಪೊಲಾರ್ಡ್ ಸಹ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಬಾರಿಸಿದ್ದರು

Published by: Savita M B | Feb 23, 2024

ಜಸ್ಕರನ್ ಮಲ್ಹೋತ್ರಾ: ಜಸ್ಕರನ್ ಮಲ್ಹೋತ್ರಾ ಸಹ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಬಾರಿಸಿದ್ದರು

Published by: Savita M B | Feb 23, 2024

ರುತುರಾಜ್ ಗಾಯಕವಾಡ: ಹಜಾರೆ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು..

Published by: Savita M B | Feb 23, 2024

VIEW ALL

Read Next Story