ಹಲಸಿನ ಹಣ್ಣಿನ ಸೇವನೆ ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಥೈರಾಯ್ಡ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ
ಹಲಸಿನ ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಹಲಸಿನಲ್ಲಿ ಹೆಚ್ಚು ನೀರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು
ಹಲಸಿನ ಹಣ್ಣಿನ ಸೇವನೆ ಕಣ್ಣುಗಳಿಗೆ ಒಳ್ಳೆಯದು
ಹಲಸಿನ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಲ್ಲಿನ DNA ಹಾನಿಯನ್ನು ತಡೆಯುತ್ತದೆ
ಹಲಸಿನ ಹಣ್ಣಿನ ಸೇವನೆ ರಕ್ತಹೀನತೆಯನ್ನು ಕಡಿಮೆಮಾಡುತ್ತದೆ
ಹಲಸಿನ ಹಣ್ಣಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಅದು ಮೂಳೆಗಳಿಗೆ ಒಳ್ಳೆಯದು