ನಾನ್‌ವೆಜ್‌ ಫುಡ್

ಹಲವರಿಗೆ ನಾನ್‌ವೆಜ್‌ ಫುಡ್ ಅಂದರೆ ಬಹಳ ಇಷ್ಟ.‌ ನಾನ್‌ವೆಜ್‌ ಆಹಾರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Puttaraj K Alur
Feb 05,2024

ಈ ಆಹಾರ ಸೇವಿಸಬಾರದು

ನಾನ್‌ವೆಜ್‌ ಆಹಾರದ ಜೊತೆಗೆ ತಿನ್ನಲೇಬಾರದ ಕೆಲವು ಪದಾರ್ಥಗಳಿವೆ.

ಹೊಟ್ಟೆ ಮತ್ತು ಆರೋಗ್ಯ

ನಾನ್‌ವೆಜ್‌ ಜೊತೆಗೆ ಈ ಪದಾರ್ಥಗಳನ್ನು ಸೇವಿಸಿದ್ರೆ ಹೊಟ್ಟೆ ಮತ್ತು ಆರೋಗ್ಯ ಎರಡೂ ಹಾಳಾಗುತ್ತದೆ.

ಮೊಸರು

ನಾನ್‌ವೆಜ್‌ ಜೊತೆಗೆ ಅಪ್ಪಿತಪ್ಪಿಯೂ ಮೊಸರು ಸೇವಿಸಬಾರದು. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಹಾಲು ಸೇವಿಸಬಾರದು

ನಾನ್‌ವೆಜ್‌ ತಿನ್ನುವವರು ಹಾಲು ಸೇವಿಸಬಾರದು. ಇದು ಆರೋಗ್ಯಕ್ಕೆ ತುಂಬಾ ಹಾನಿಯುಂಟು ಮಾಡಬಹುದು.

ಚಹಾ-ಕಾಫಿ

ನಾನ್‌ವೆಜ್‌ ತಿಂದ ತಕ್ಷಣ ಅಪ್ಪಿತಪ್ಪಿಯೂ ಚಹಾ-ಕಾಫಿ ಸೇವಿಸಬಾರದು.

ಜ್ಯೂಸ್‌

ಅನೇಕರು ನಾನ್‌ವೆಜ್‌ ಸೇವಿಸಿದ ಬಳಿಕ ಜ್ಯೂಸ್‌ ಕುಡಿಯುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಆರೋಗ್ಯಕ್ಕೆ ತೊಂದೆರೆ

ನಾನ್‌ವೆಜ್‌ ಸೇವಿಸಿದ ಬಳಿಕ ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ತೊಂದೆರೆಯುಂಟಾಗುತ್ತದೆ.

VIEW ALL

Read Next Story